ಸೋಮವಾರ, ಜೂನ್ 1, 2020
27 °C

ಮೇ 3 ನಂತರ ಏನು? ಟ್ವಿಟರ್‌ನಲ್ಲಿ ಟ್ರೆಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಭಾರತ ಕಳೆದೊಂದು ತಿಂಗಳಿಂದಲೂ ಲಾಕ್‌ಡೌನ್‌ನಲ್ಲಿದೆ. ಸದ್ಯ ಜಾರಿಯಲ್ಲಿರುವ ಎರಡನೇ ಹಂತದ ಲಾಕ್‌ ಡೌನ್‌ ಮುಂಬರುವ ಮೇ 3ಕ್ಕೆ ಕೊನೆಗೊಳ್ಳುತ್ತದೆಯಾದರೂ, ಅದು ಮತ್ತೆ ಮುಂದುವರಿಯುವ ಸಾಧ್ಯತೆಗಳಿವೆ. 

ಏ. 3ರ ನಂತರ ಮುಂದೇನಾಗಬಹುದು ಎಂಬುದು ಸದ್ಯ ದೇಶಾದ್ಯಂತ ಚರ್ಚೆಯಲ್ಲಿರುವ ಸಂಗತಿ. ಈ ಚರ್ಚೆ ಟ್ವಿಟರ್‌ರನಲ್ಲಿ ಹೆಚ್ಚು ಜನಪ್ರಿಯಗೊಂಡಿದೆ. #WhatAfterMay3 ಹ್ಯಾಶ್‌ ಟ್ಯಾಗ್‌ ಅಡಿಯಲ್ಲಿ ಬಗೆ ಬಗೆಯ ಚರ್ಚೆಗಳು ಟ್ವಿಟರ್‌ನಲ್ಲಿ ನಡೆಯುತ್ತಿವೆ. 
ಈ ಮಧ್ಯೆ ಮೀಮ್‌ಗಳಿಗೂ ಏನೂ ಕೊರತೆ ಇಲ್ಲ. ವ್ಯಂಗ್ಯ, ಕುಹಕಗಳೂ ಈ ಹ್ಯಾಶ್‌ಟಾಗ್‌ ಅನ್ನು ಆವರಿಸಿಕೊಂಡಿವೆ. 

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ  ಕಂಡು ಬಂದ ಚರ್ಚೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು