ಭಾರತೀಯರಿಗಷ್ಟೇ ಇದ್ದ ಮಿತಿ ಈಗ ಜಾಗತಿಕ ಗ್ರಾಹಕರಿಗೂ ವಿಸ್ತಾರ

7

ಭಾರತೀಯರಿಗಷ್ಟೇ ಇದ್ದ ಮಿತಿ ಈಗ ಜಾಗತಿಕ ಗ್ರಾಹಕರಿಗೂ ವಿಸ್ತಾರ

Published:
Updated:

ನವದೆಹಲಿ: ವಾಟ್ಸ್‌ಆ್ಯಪ್‌ನಲ್ಲಿ ಏಕಕಾಲಕ್ಕೆ ಐವರಿಗೆ ಮಾತ್ರ ಸಂದೇಶಗಳನ್ನು ಹಂಚಿಕೊಳ್ಳಲು ಭಾರತದ ಗ್ರಾಹಕರಿಗೆ ವಿಧಿಸಲಾಗಿದ್ದ ಮಿತಿ ಇನ್ನು ಮುಂದೆ ಜಾಗತಿಕ ಗ್ರಾಹಕರಿಗೂ ಅನ್ವಯವಾಗಲಿದೆ.

ಗಾಳಿಸುದ್ದಿಗಳನ್ನು ನಿಯಂತ್ರಿಸಲು ವಾಟ್ಸ್‌ ಆ್ಯಪ್‌ ಸಂಸ್ಥೆ ಕಳೆದ ಜುಲೈನಲ್ಲಿ ಭಾರತದ ಗ್ರಾಹಕರಿಗೆ ಸಂದೇಶ ಹಂಚಿಕೆಗೆ ನಿರ್ಬಂಧ ವಿಧಿಸಿತ್ತು. ಈಗ ಅದೇ ನಿಯಮವನ್ನು ಜಾಗತಿಕ ಗ್ರಾಹಕರಿಗೂ ವಿಸ್ತರಿಸಿದೆ.

ಸದ್ಯ ಚಾಲ್ತಿಯಲ್ಲಿರುವ ನಿಯಮದಂತೆ ಭಾರತೀಯ ಗ್ರಾಹಕರು ಏಕಕಾಲಕ್ಕೆ ಗರಿಷ್ಠ  ಐವರಿಗೆ ಮತ್ತು ಜಾಗತಿಕ ಗ್ರಾಹಕರು ಗರಿಷ್ಠ 20 ಮಂದಿಗೆ ಸಂದೇಶ ಕಳಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !