ಗುರುತು ಮರೆಮಾಚಿ ಮದುವೆಯಾದ ಯುವಕ: ಪ್ರಕರಣ ದಾಖಲು

ಶನಿವಾರ, ಮಾರ್ಚ್ 23, 2019
24 °C

ಗುರುತು ಮರೆಮಾಚಿ ಮದುವೆಯಾದ ಯುವಕ: ಪ್ರಕರಣ ದಾಖಲು

Published:
Updated:

ಡಿಯೋರಿಯಾ ಉತ್ತರ ಪ್ರದೇಶ: ತನ್ನ ಗುರುತು ಮರೆಮಾಚಿ ಯುವತಿಯೊಬ್ಬಳನ್ನು ವಿವಾಹವಾದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಶ್ಚಿಮ್ ಟೋಲಾ ಪ್ರದೇಶದ ರಿಜ್ವಾನ್ ಎಂಬ ಯುವಕ ಒಂದೂವರೆ ತಿಂಗಳು ಕಾಲ ಯುವತಿಯೊಂದಿಗೆ ವಾಸವಿದ್ದ. ಅಶುತೋಷ್ ರೈ ಎಂಬ ಹೆಸರಿನೊಂದಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಔಷಧಿ ವ್ಯಾಪಾರಿಯಾದ ಆರೋಪಿ, ಕುಶಿನಗರ ಜಿಲ್ಲೆಯ ರಾಮ್ಕೋಲಾ ಪ್ರದೇಶದಲ್ಲಿ  ಔಷಧಿ ಸರಬರಾಜು ಮಾಡುವ ಸಂದರ್ಭದಲ್ಲಿ ಯುವತಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ ಎಂದೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !