ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ

ADVERTISEMENT

ಸಂಗತ | ಪರಂಪರೆಯ ರಕ್ಷಣೆಗೆ ಅಮೆರಿಕದ ಬದ್ಧತೆ

ವಿಶ್ವ ಪಾರಂಪರಿಕ ದಿನವನ್ನು ನಾವು ಈಚೆಗೆ ಆಚರಿಸಿದ್ದೇವೆ. ನಮ್ಮ ಇತಿಹಾಸದ ವೈವಿಧ್ಯ ಹಾಗೂ ಆಳವನ್ನು ಹೇಳುವ ಸ್ಮಾರಕಗಳನ್ನು ಗುರುತಿಸುವ ಕೆಲಸ ಮಾಡುವ ದಿನ ಇದು.
Last Updated 23 ಏಪ್ರಿಲ್ 2024, 22:09 IST
ಸಂಗತ | ಪರಂಪರೆಯ ರಕ್ಷಣೆಗೆ ಅಮೆರಿಕದ ಬದ್ಧತೆ

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಜಾತಿ–ಮತ– ಪಂಥವೆನ್ನದೆ, ಲಿಂಗಭೇದವಿಲ್ಲದೆ 18 ವರ್ಷ ಮೇಲ್ಪಟ್ಟ ಯುವಜನರಿಂದ ಹಿಡಿದು ಹಿರಿಯ ನಾಗರಿಕರವರೆಗೂ ಮತ ಚಲಾಯಿಸುವ ಹಕ್ಕನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ.
Last Updated 23 ಏಪ್ರಿಲ್ 2024, 21:58 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸಂಗತ | ಪುಸ್ತಕ ‘ಕಾಣೆ’ ಆಗಬೇಕಿದೆ!

ಪ್ರತಿವರ್ಷ ಅಪಾರ ಸಂಖ್ಯೆಯಲ್ಲಿ ಪುಸ್ತಕಗಳು ಬಿಡುಗಡೆಯಾಗುತ್ತವಾದರೂ ಓದುಗರ ಗಮನಕ್ಕೆ ಬರುವುದು ಕೆಲವಷ್ಟೇ. ಇದಕ್ಕೆ ಕಾರಣ ಹುಡುಕಬೇಕಿದೆ
Last Updated 22 ಏಪ್ರಿಲ್ 2024, 19:19 IST
ಸಂಗತ | ಪುಸ್ತಕ ‘ಕಾಣೆ’ ಆಗಬೇಕಿದೆ!

ಸಂಗತ | ಸಂತ್ರಸ್ತರ ಸುತ್ತ ಮೇಲಾಟದ ಹುತ್ತ

ಭೀಕರ ಪ್ರಕರಣಗಳಲ್ಲಿ ಸಂತ್ರಸ್ತೆಯಲ್ಲೇ ತಪ್ಪು ಹುಡುಕುವುದರಿಂದ ಹಿಡಿದು ಆರೋಪಿಯನ್ನು ಒಂದು ಸಮುದಾಯದ ನಡುವೆ ನಿಲ್ಲಿಸುವ ವಿಕೃತ ಮನಃಸ್ಥಿತಿಗೆ ಸಮಾಜ ಹೊರಳುವುದೇಕೆ?
Last Updated 21 ಏಪ್ರಿಲ್ 2024, 20:00 IST
ಸಂಗತ | ಸಂತ್ರಸ್ತರ ಸುತ್ತ ಮೇಲಾಟದ ಹುತ್ತ

ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ

ಸಜ್ಜನರ ನೋಟಾ ಮತಗಳು, ಮತದಾನ ಮಾಡದಿರುವಂತಹ ಜವಾಬ್ದಾರಿಯುತವಲ್ಲದ ನಿರ್ಲಿಪ್ತ ಮನೋಭಾವದಂತೆಯೇ ದುಷ್ಪರಿಣಾಮ ಉಂಟುಮಾಡುತ್ತವೆ
Last Updated 19 ಏಪ್ರಿಲ್ 2024, 22:21 IST
ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ

ಸಂಗತ: ಕಾಶ್ಮೀರದ ‘ಕರೆವ’ ಕರೆ ಕೇಳುತ್ತಿಲ್ಲವೇ?

ಕಾಶ್ಮೀರದ ಕಣಿವೆಗಳ ಫಲವತ್ತಾದ ‘ಕರೆವ’ ಪ್ರಸ್ಥಭೂಮಿಯ ಮಣ್ಣು ಮಾನವಾಭಿವೃದ್ಧಿಯ ಒತ್ತಡಕ್ಕೆ ಸಿಲುಕಿ ಧೂಳೀಪಟವಾಗುತ್ತಿದೆ
Last Updated 18 ಏಪ್ರಿಲ್ 2024, 19:32 IST
ಸಂಗತ: ಕಾಶ್ಮೀರದ ‘ಕರೆವ’ ಕರೆ ಕೇಳುತ್ತಿಲ್ಲವೇ?

ಸಂಗತ: ಪರೀಕ್ಷೆಗಳಿಗೆ ಕಠಿಣ ಕಣ್ಗಾವಲು– ಪರೀಕ್ಷೆಗೇ ಪರೀಕ್ಷೆ!

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಬಹಳ ಪ್ರಮುಖವಾದ ಅಂಶ
Last Updated 17 ಏಪ್ರಿಲ್ 2024, 20:17 IST
ಸಂಗತ: ಪರೀಕ್ಷೆಗಳಿಗೆ ಕಠಿಣ ಕಣ್ಗಾವಲು– ಪರೀಕ್ಷೆಗೇ ಪರೀಕ್ಷೆ!
ADVERTISEMENT

ಸಂಗತ: ನೀನಲ್ಲ, ಅವನಲ್ಲ, ಇವನೂ ಅಲ್ಲ!

ಹತಾಶ ಮತದಾರರ ಸಮೂಹ ಒಂದಾಗಿ ಚುನಾವಣಾ ಅಭ್ಯರ್ಥಿಗಳ ಕೊರಳಿಗೆ ಗಂಟೆ ಕಟ್ಟಲು ‘ನೋಟಾ’ ಸೌಲಭ್ಯ ಹೆಚ್ಚು ಸಹಕಾರಿ
Last Updated 16 ಏಪ್ರಿಲ್ 2024, 19:39 IST
ಸಂಗತ: ನೀನಲ್ಲ, ಅವನಲ್ಲ, ಇವನೂ ಅಲ್ಲ!

ಸಂಗತ: ಸದ್ದನ್ನೇ ನೆಚ್ಚಿದವರಿಗೆ ಮೌನದ ಹಂಗಿಲ್ಲ

ರಾಜಕಾರಣದಲ್ಲಿ ಭಾಷೆಯು ಇನ್ನಿಲ್ಲದಂತೆ ದುರ್ಬಳಕೆ ಆಗುತ್ತಿದೆ
Last Updated 15 ಏಪ್ರಿಲ್ 2024, 19:07 IST
ಸಂಗತ: ಸದ್ದನ್ನೇ ನೆಚ್ಚಿದವರಿಗೆ ಮೌನದ ಹಂಗಿಲ್ಲ

ಸಂಗತ: ಪೇಮೆಂಟ್ಸ್ ಬ್ಯಾಂಕ್– ಎಷ್ಟು ಪ್ರಸ್ತುತ?

ಹಣಕಾಸಿನ ಒಳಗೊಳ್ಳುವಿಕೆಯನ್ನು ಈ ಬ್ಯಾಂಕ್‌ಗಳು ಎಷ್ಟರಮಟ್ಟಿಗೆ ಸಾಧ್ಯವಾಗಿಸಿವೆ ಎಂಬುದು ಪರಿಶೀಲನೆಗೆ ಅರ್ಹವಾದುದು
Last Updated 14 ಏಪ್ರಿಲ್ 2024, 19:18 IST
ಸಂಗತ: ಪೇಮೆಂಟ್ಸ್ ಬ್ಯಾಂಕ್– ಎಷ್ಟು ಪ್ರಸ್ತುತ?
ADVERTISEMENT