ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ರಾಯಚೂರು ಲೋಕಸಭೆ ಕ್ಷೇತ್ರ; 17ರಲ್ಲಿ 13 ಬಾರಿ ಗೆದ್ದ ಕಾಂಗ್ರೆಸ್‌

ಎರಡು ಬಾರಿ ಬಿಜೆಪಿಗೆ ಜಯ
Last Updated 24 ಏಪ್ರಿಲ್ 2024, 5:06 IST
ರಾಯಚೂರು ಲೋಕಸಭೆ ಕ್ಷೇತ್ರ; 17ರಲ್ಲಿ 13 ಬಾರಿ ಗೆದ್ದ ಕಾಂಗ್ರೆಸ್‌

ತಾಳಿಯ ಮಹತ್ವ ಅರಿಯದೇ ಮಹಿಳೆಯರ ದಿಕ್ಕು ತಪ್ಪಿಸುತ್ತಿರುವ ಮೋದಿ: ಮಂಜುಳಾ ಅಮರೇಶ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ಅಮರೇಶ ಖಂಡನೆ
Last Updated 23 ಏಪ್ರಿಲ್ 2024, 15:33 IST
ತಾಳಿಯ ಮಹತ್ವ ಅರಿಯದೇ ಮಹಿಳೆಯರ ದಿಕ್ಕು ತಪ್ಪಿಸುತ್ತಿರುವ ಮೋದಿ: ಮಂಜುಳಾ ಅಮರೇಶ

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ: ರಾಜಾ ಅಮರೇಶ್ವರ ನಾಯಕ

ರಾಯಚೂರು ತಾಲ್ಲೂಕಿನಲ್ಲಿ ಬಿಜೆಪಿಯಿಂದ ಬಿರುಸಿನ ಪ್ರಚಾರ ಆರಂಭ
Last Updated 23 ಏಪ್ರಿಲ್ 2024, 15:32 IST
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ: ರಾಜಾ ಅಮರೇಶ್ವರ ನಾಯಕ

ಸಿಂಧನೂರು: ಜೆಡಿಎಸ್ ಪರಿಶಿಷ್ಟ ಜಾತಿ ಘಟಕಕ್ಕೆ ಪದಾಧಿಕಾರಿಗಳ ನೇಮಕ

ಜಾತ್ಯತೀತ ಜನತಾದಳ ಪಕ್ಷದ ಸಿಂಧನೂರು ತಾಲ್ಲೂಕು ಪರಿಶಿಷ್ಟ ಜಾತಿ ಘಟಕಕ್ಕೆ ನೇಮಕಗೊಂಡ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಂಗಳವಾರ ಬಿಡುಗಡೆಗೊಳಿಸಿದರು.
Last Updated 23 ಏಪ್ರಿಲ್ 2024, 15:29 IST
ಸಿಂಧನೂರು: ಜೆಡಿಎಸ್ ಪರಿಶಿಷ್ಟ ಜಾತಿ ಘಟಕಕ್ಕೆ ಪದಾಧಿಕಾರಿಗಳ ನೇಮಕ

ಸಿಂಧನೂರು: ಜೋಳದರಾಶಿ ಆಂಜನೇಯಸ್ವಾಮಿ ರಥೋತ್ಸವ

ಸಿಂಧನೂರು ನಗರದ ವಳಬಳ್ಳಾರಿ ರಸ್ತೆಯಲ್ಲಿರುವ ಜೋಳದಸ್ವಾಮಿ ಆಂಜನೇಯ ಸ್ವಾಮಿಯ 4ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
Last Updated 23 ಏಪ್ರಿಲ್ 2024, 15:28 IST
ಸಿಂಧನೂರು: ಜೋಳದರಾಶಿ ಆಂಜನೇಯಸ್ವಾಮಿ ರಥೋತ್ಸವ

ಸಿಂಧನೂರು | ಕಳ್ಳನ ಬಂಧನ: 15 ಮೊಬೈಲ್, 2 ಬೈಕ್ ವಶ

ಶಹರ ಠಾಣೆ ಪೊಲೀಸರು ಕಳ್ಳನೊಬ್ಬನನ್ನು ಬಂಧಿಸಿ, ಆತನಿಂದ 15 ಮೊಬೈಲ್ ಹಾಗೂ 2 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 23 ಏಪ್ರಿಲ್ 2024, 14:56 IST
fallback

ರಾಯಚೂರು | ಅಪಘಾತ: ಮೂವರು ಹನುಮ ಮಾಲಾಧಾರಿಗಳ ಸಾವು

ಹನುಮ ಜಯಂತಿ ಅಂಗವಾಗಿ ನೀರು ತರಲು ಕೃಷ್ಣಾ ನದಿಗೆ ಪಾದಯಾತ್ರೆ ತೆರಳಿ ಮರಳುವಾಗ ಮಂಗಳವಾರ ಹಿಂಬದಿಯಿದ ಬೊಲೆರೊ ವಾಹನ ಡಿಕ್ಕಿಯಾಗಿ ಮೂವರು ಹನುಮ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಶಕ್ತಿನಗರದ ಯಾದವ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.
Last Updated 23 ಏಪ್ರಿಲ್ 2024, 14:55 IST
ರಾಯಚೂರು | ಅಪಘಾತ: ಮೂವರು ಹನುಮ ಮಾಲಾಧಾರಿಗಳ ಸಾವು
ADVERTISEMENT

ಮುದಗಲ್ | ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಿ: ತಹಶೀಲ್ದಾರ್

ಮುದಗಲ್ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಮಲ್ಲಪ್ಪ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
Last Updated 23 ಏಪ್ರಿಲ್ 2024, 13:39 IST
ಮುದಗಲ್ | ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಿ: ತಹಶೀಲ್ದಾರ್

ಬಿಜೆಪಿ ನಾಯಕರಿಗೆ ಸೋಲಿನ ಭೀತಿ: ಸಚಿವ ಎನ್.ಎಸ್.ಬೋಸರಾಜು

‘ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ, ಹತಾಶೆಯಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
Last Updated 23 ಏಪ್ರಿಲ್ 2024, 13:32 IST
ಬಿಜೆಪಿ ನಾಯಕರಿಗೆ ಸೋಲಿನ ಭೀತಿ: ಸಚಿವ ಎನ್.ಎಸ್.ಬೋಸರಾಜು

ನೇಹಾ ಕೊಲೆ | ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ: ತಂಜಿಮುಲ್‍ ಮುಸ್ಲಿಮೀನ್‍ ಕಮಿಟಿ

ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಕೊಲೆ ಮಾಡಿರುವ ಆರೋಪಿ ಸೇರಿ ತುಮಕೂರು, ಬೆಂಗಳೂರಿನ ಯುವತಿಯರ ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ತಂಜಿಮುಲ್‍ ಮುಸ್ಲಿಮೀನ್‍ ಕಮಿಟಿ ಸದಸ್ಯರು ಒತ್ತಾಯಿಸಿದರು.
Last Updated 23 ಏಪ್ರಿಲ್ 2024, 13:28 IST
ನೇಹಾ ಕೊಲೆ | ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ: ತಂಜಿಮುಲ್‍ ಮುಸ್ಲಿಮೀನ್‍ ಕಮಿಟಿ
ADVERTISEMENT