ಅಯೋಧ್ಯೆ | ರಾಮನವಮಿಯಂದು ಬಾಲರಾಮನ ಹಣೆ ಮೇಲೆ ಮೂಡಲಿದೆ ಸೂರ್ಯ ತಿಲಕ!
ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ಹಣೆಗೆ ರಾಮನವಮಿಯ ದಿನದಂದು ಸೂರ್ಯನ ಕಿರಣ ಮುತ್ತಿಕ್ಕುವ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ.Last Updated 13 ಏಪ್ರಿಲ್ 2024, 10:51 IST