ಸಿಇಟಿ ಫಲಿತಾಂಶ ಪ್ರಕಟ

ಮಂಗಳವಾರ, ಜೂನ್ 18, 2019
29 °C

ಸಿಇಟಿ ಫಲಿತಾಂಶ ಪ್ರಕಟ

Published:
Updated:

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ 11 ಗಂಟೆಗೆ  ಪ್ರಕಟವಾಯಿತು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಫಲಿತಾಂಶವನ್ನು ಪ್ರಕಟಿಸಿದರು. 

 ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (http://kea.kar.nic.in) ಸೇರಿಂದಂತೆ  http://cet.kar.nic.inhttp://karresults.nic.in ವೆಬ್‌ಸೈಟ್‌ಗಳಲ್ಲೂ  ಫಲಿತಾಂಶ ನೋಡಬಹುದು. 

ಈ ಬಾರಿ 1.90 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದು, ಶೇ 92ರಷ್ಟು ಮಂದಿ ಪರೀಕ್ಷೆ ಬರೆದಿದ್ದರು.

ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು

ಎಂಜಿನಿಯರಿಂಗ್‌ ವಿಭಾಗ: ಜಫಿನ್‌ ಬಿಜು (ಪ್ರಥಮ) ಬೆಂಗಳೂರು, ಚಿನ್ಮಯಿ (ದ್ವಿತೀಯ) ಮಂಗಳೂರು, ಸಾಯಿ ಸಾಕೇತಿಕ ಚೆಕೂರಿ (ತೃತೀಯ) ಬೆಂಗಳೂರು

ನ್ಯಾಚುರೋಪತಿ ಮತ್ತು ಯೋಗ: ಮಹೇಶ್‌ ಆನಂದ್‌ (ಪ್ರಥಮ) ಬೆಂಗಳೂರು,  ವಸುದೇವ್‌ (ದ್ವಿತೀಯ) ಮೈಸೂರು, ಉದಿತ್‌ ಮೋಹನ್‌ (ತೃತೀಯ) ಬೆಂಗಳೂರು

ಬಿಎಸ್‌ಸಿ ಕೃಷಿ: ಕೀರ್ತನಾ ಎಂ ಅರುಣ್‌ (ಪ್ರಥಮ) ಬೆಂಗಳೂರು, ಭುವನ್‌ ಬಿ (ದ್ವಿತೀಯ) ಮಂಗಳೂರು, ಶ್ರೀಕಾಂತ್‌ ಎಂಲ್‌ (ತೃತೀಯ) ಹಾಸನ

ಬಿಎಸ್‌ಸಿ ಪಶುವಿಜ್ಞಾನ: ಪಿ ಮಹೇಶ್‌ ಆನಂದ್‌ (ಪ್ರಥಮ) ಬೆಂಗಳೂರು, ಉದಿತ್‌ ಮೋಹನ್‌ (ದ್ವಿತೀಯ) ಬೆಂಗಳೂರು, ಸಾಯಿ ರಾಮ್‌ (ತೃತೀಯ) ಬೆಂಗಳೂರು

ಫಾರ್ಮಸಿ: ಸಾಯಿ ಸಾಕೇತಿಕಾ ಚೆಕೂರಿ (ಪ್ರಥಮ) ಬೆಂಗಳೂರು,  ಜಫಿನ್‌ ಬಿಜು (ದ್ವಿತೀಯ) ಬೆಂಗಳೂರು,  ಆರ್‌.ಚಿನ್ಮಯ್‌ (ತೃತೀಯ) ಮಂಗಳೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !