ಶುಕ್ರವಾರ, ಆಗಸ್ಟ್ 23, 2019
22 °C

‘ಶನಿ’ ಕಾಟ!

Published:
Updated:

‌‘ಅಡೂರ್ (ಗೋಪಾಲಕೃಷ್ಣನ್) ಚಂದ್ರಗ್ರಹಕ್ಕೆ ಹೋಗಲಿ’ (ಪ್ರ.ವಾ., ಜುಲೈ 26) ‘ಜೈ ಶ್ರೀರಾಂ’ ಘೋಷಣೆ ಕೇಳಲಾಗದಿದ್ದರೆ!

ಕೇರಳ ಬಿಜೆಪಿ ವಕ್ತಾರರೊಬ್ಬರ ಟೀಕೆ. ಛೆ! ಇಷ್ಟು ಹಿಂದುಳಿಯಬಹುದೇ? ಮಂಗಳ ಗ್ರಹಕ್ಕೆ ಹೋಗಲಿ ಎಂದಲ್ಲವೇ ಹೇಳಬೇಕಾದ್ದು? ಶನಿಗ್ರಹಕ್ಕೆ ಹೋಗಲಿ ಎಂದರೆ ಮತ್ತೂ ಉಚಿತವಾಗುತ್ತದೆ! (ಶನಿಗೆ ಕೂಡ ಶನಿ ಕಾಟವೇ?’ ಎಂಬ ಉಕ್ತಿ ಸಾರ್ಥಕವಾಗುತ್ತದೆ).

– ಸಿ.ಪಿ.ಕೆ., ಮೈಸೂರು

Post Comments (+)