31 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ

7

31 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ

Published:
Updated:

ಬೆಂಗಳೂರು: ಉತ್ತಮ ಸೇವೆ ಸಲ್ಲಿಸಿದ ಪ್ರಾಥಮಿಕ ಶಾಲಾ ವಿಭಾಗದ 20 ಮತ್ತು ಪ್ರೌಢಶಾಲಾ ವಿಭಾಗದ 11 ಶಿಕ್ಷಕರನ್ನು 2018–19ನೇ ಸಾಲಿನ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಶಿಕ್ಷಣ ಇಲಾಖೆ ಆಯ್ಕೆ ಮಾಡಿದೆ.

ಪ್ರಾಥಮಿಕ ಶಾಲಾ ವಿಭಾಗ: ಸಿ.ಎಸ್‌.ಸತೀಶ್‌–ಕೊಡಗು, ಶಂಕರ್‌–ದಕ್ಷಿಣ ಕನ್ನಡ, ಎಂ.ರಮೇಶ್‌–ಕೋಲಾರ, ಜಿ.ಕೆ.ಶ್ರೀರಾಮಯ್ಯ–ತುಮಕೂರು, ಜೈರಾಮ ಎಂ ಭಟ್ಟ–ಉತ್ತರ ಕನ್ನಡ, ಹುಲ್ಲಪ್ಪ ಎಸ್‌ ವನಕಿಹಾಳ–ರಾಯಚೂರು, ಬಿ.ಬೇಬಿ–ಉಡುಪಿ, ಯಮುನಾ ಪಿ.ನಾಯ್ಕ–ಶಿರಸಿ, ಸಂತೋಷ ಮಡಿವಾಳಪ್ಪ ತಡಸಲಿ–ಚಿಕ್ಕೋಡಿ, ಮಹಾಲಕ್ಷ್ಮಮ್ಮ–ಹಾಸನ, ಸಿ.ತಿಮ್ಮೇಶಪ್ಪ–ಚಿಕ್ಕಮಗಳೂರು, ಜಿ.ರೇವಣ್ಣ–ಚಿತ್ರದುರ್ಗ, ಬಾಬು ಗಂಗು ಚವ್ಹಾಣ–ಯಾದಗಿರಿ, ಮಲ್ಲೇಶ ಡಿ ಹರಿವಾಣ–ಗದಗ, ಟಿ.ನೀಲಪ್ಪ–ಕಲಬುರ್ಗಿ, ಪ್ರೆಸ್ಸಿಲ್ಲ ಶಾಂತಕುಮಾರಿ–ಬೆಂಗಳೂರು ಉತ್ತರ, ವೆಂಕರೆಡ್ಡಿ ಬಸವರೆಡ್ಡಿ ಇಮ್ಮಡಿ–ಕೊಪ್ಪಳ, ಎಂ.ಆರ್‌.ರೇವಣಪ್ಪ–ಶಿವಮೊಗ್ಗ,
ವೈ.ಆರ್‌.ಭೂತಾಳಿ–ಬಾಗಲಕೋಟೆ, ಶಾಂತವ್ವ ಶಿವಣ್ಣನವರ–ಧಾರವಾಡ. 

ಪ್ರೌಢಶಾಲಾ ವಿಭಾಗ: ಸೌಮ್ಯ ಜೈನ್‌–ಮೈಸೂರು, ಎಸ್‌.ಯಾಕೂಬ್‌–ದಕ್ಷಿಣ ಕನ್ನಡ, ಪಿ.ಎನ್‌.ಪ್ರಕಾಶ್‌ ರಾವ್‌–ಉಡುಪಿ, ಶಿವಕುಮಾರ್‌–ತುಮಕೂರು, ಚಿದಾನಂದ ಸ್ವಾಮಿ–ಚಿತ್ರದುರ್ಗ, ಕೃಷ್ಣಮೂರ್ತಿ ಎಲ್‌. ಭಟ್ಟ–ಶಿರಸಿ, ಕೆ.ಎನ್‌.ಮಂಜುನಾಥ್‌–ಕೊಡಗು, ಎಸ್‌.ಎಸ್‌.ಬಿರಾದಾರ್‌–ಬೆಂಗಳೂರು ಉತ್ತರ, ಬಸವರಡ್ಡಿ ಅಡಿವೆಪ್ಪ ರಂಗಣ್ಣವರ–ಧಾರವಾಡ, ರಂಗನಾಥಪ್ಪ–ಮಧುಗಿರಿ, ಬಿ.ಸೈಯದ್‌ ಹುಸೇನ್‌–ಬಳ್ಳಾರಿ.

ಶಿಕ್ಷಕರ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಸೆ.5ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !