ನಿಗಮ ಮಂಡಳಿಗೆ ಸಂಗಮೇಶ್ವರ, ರಘುಮೂರ್ತಿ ಸೇರಿ 14 ಶಾಸಕರ ನೇಮಕ

7

ನಿಗಮ ಮಂಡಳಿಗೆ ಸಂಗಮೇಶ್ವರ, ರಘುಮೂರ್ತಿ ಸೇರಿ 14 ಶಾಸಕರ ನೇಮಕ

Published:
Updated:

ಬೆಂಗಳೂರು: ಪಕ್ಷದ ಶಾಶಕರ ಹೆಸರು ಸೂಚಿಸಿ ರಾಹುಲ್‌ ಗಾಂಧಿ ನೀಡಿದ ನಿಗಮ ಮಂಡಳಿಗಳಿಗೆ ನೇಮಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಎಲ್ಲರಿಗೂ ಸಂಪುಟ ದರ್ಜೆ ನೀಡಲಾಗಿದೆ.

* ಬಿ.ಕೆ. ಸಂಗಮೇಶ್ವರ; ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ (ಭೂ ಸೇನಾ ) ನಿಗಮ 

* ಆರ್‌.ನರೇಂದ್ರ;  ಆಹಾರ ನಿಗಮ

* ಬಿ. ನಾರಾಯಣ ರಾವ್‌; ಅರಣ್ಯ ಅಭಿವೃದ್ಧಿ ನಿಗಮ

* ಉಮೇಶ್‌ ಜಿ. ಜಾಧವ್‌; ಕರ್ನಾಟಕ ರಾಜ್ಯ ಉಗ್ರಾಣ ನಿಗಮ

* ಟಿ. ರಘುಮೂರ್ತಿ; ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

* ಯಶವಂತರಾಯಗೌಡ ವಿ. ಪಾಟೀಲ; ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

* ಬಿ.ಎ. ಬಸವರಾಜ; ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ

* ಬಿ. ಶಿವಣ್ಣ;  ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್‌)

* ಎಸ್‌.ಎನ್‌. ನಾರಾಯಣಸ್ವಾಮಿ; ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ

* ಮುನಿರತ್ನ; ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮ

* ಅರಬೈಲ್‌ ಶಿವರಾಮ ಹೆಬ್ಬಾರ್‌; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

* ಸುರೇಶ್‌ ಬಿ.ಎಸ್‌; ಅಧ್ಯಕ್ಷರು, ಕರ್ನಾಟಕ  ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ

* ಲಕ್ಷ್ಮಿ ಹೆಬ್ಬಾಳಕರ; ಕರ್ನಾಟಕ ರಾಜ್ಯ ಖನಿಜ ನಿಗಮ (ಮೈಸೂರು ಮಿನರಲ್ಸ್‌)

* ಟಿ.ಡಿ. ರಾಜೇಗೌಡ; ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ

ಸಂಸದೀಯ ಕಾರ್ಯದರ್ಶಿಗಳು

* ಕೆ. ಅಬ್ದುಲ್‌ ಜಬ್ಬಾರ್‌

* ಅಂಜಲಿ ಹೇಮಂತ್‌ ನಿಂಬಾಳ್ಕರ

* ಐವಾನ್‌ ಡಿಸೋಜಾ

* ಕೌಜಲಗಿ ಮಹಂತೇಶ ಶಿವಾನಂದ

* ರೂಪಕಲಾ ಎಂ. ಶಶಿಧರ

* ಕೆ. ಗೋವಿಂದರಾಜ್‌

* ಕೆ. ರಾಘವೇಂದ್ರ ಬಸವರಾಜ ಹಿಟ್ನಾಳ

* ಡಿ.ಎಸ್‌. ಹೂಲಗೇರಿ

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !