ಸಾಗರದ ಅಮಟೆಕೊ‍ಪ್ಪದಲ್ಲಿ 2 ಕೋಟಿ ನಗದು ಪತ್ತೆ

ಗುರುವಾರ , ಏಪ್ರಿಲ್ 25, 2019
29 °C

ಸಾಗರದ ಅಮಟೆಕೊ‍ಪ್ಪದಲ್ಲಿ 2 ಕೋಟಿ ನಗದು ಪತ್ತೆ

Published:
Updated:

ಸಾಗರ: ತಾಲ್ಲೂಕಿನ ಅಮಟೆಕೊಪ್ಪ ಗ್ರಾಮದ ಬಳಿ ಗುರುವಾರ ವಾಹನವೊಂದನ್ನು ಚುನಾವಣಾ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ ₹ 2 ಕೋಟಿ ನಗದು ಪತ್ತೆಯಾಗಿದೆ.

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ಗೆ ಸೇರಿದ ಹಣ ಇದು ಎನ್ನಲಾಗಿದ್ದು, ಚುನಾವಣಾ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ₹ 2 ಕೋಟಿ ಸಾಗಿಸಲು ಅನುಮತಿ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !