ಶನಿವಾರ, ಆಗಸ್ಟ್ 24, 2019
23 °C

ಅಕಾಡೆಮಿ, ಮಂಡಳಿ ನಾಮನಿರ್ದೇಶನ ರದ್ದು

Published:
Updated:

ಬೆಂಗಳೂರು: ವಾರ್ತಾ ಇಲಾಖೆ ಅಧೀನದಲ್ಲಿ ಬರುವ ಕಂಠೀರವ ಸ್ಟುಡಿಯೊ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ನಾಮನಿರ್ದೇಶನಗಳನ್ನು ಸರ್ಕಾರ ರದ್ದುಪಡಿಸಿದೆ.

 

Post Comments (+)