ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟ ದೇಶಗಳು: ಭಾರತಕ್ಕೆ 81ನೇ ರ‍್ಯಾಂಕ್

ನ್ಯೂಜಿಲೆಂಡ್‌ ಅತ್ಯಂತ ಕಡಿಮೆ, ಸೊಮಾಲಿಯಾ ಕಡುಭ್ರಷ್ಟ ರಾಷ್ಟ್ರಗಳು
Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತ 81ನೇ ರ‍್ಯಾಂಕ್‌ ಪಡೆದಿದೆ. ನೆರೆಯ ಚೀನಾ 77ನೇ ರ‍್ಯಾಂಕ್‌ ಪಡೆದಿದ್ದು, ಭಾರತಕ್ಕಿಂತ ಅಲ್ಲಿ ಭ್ರಷ್ಟಾಚಾರ ಕಡಿಮೆ ಇದೆ’ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಹೇಳಿದೆ. ತಮ್ಮ ದೇಶದಲ್ಲಿ ಭ್ರಷ್ಟಾಚಾರದ ಪ್ರಮಾಣ ಎಷ್ಟಿದೆ ಎಂಬ ಜನರ ಗ್ರಹಿಕೆಯನ್ನು ಆಧರಿಸಿ ‘ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ’ವನ್ನು ಸಿದ್ಧಪಡಿಸಲಾಗುತ್ತದೆ

180 – ಸಮೀಕ್ಷೆಗೆ ಒಳಪಡಿಸಿದ ದೇಶಗಳು

0–100 – ಭ್ರಷ್ಟಾಚಾರ ಗ್ರಹಿಕೆಯನ್ನು ಅಳೆಯಲು ನಿಗದಿ ಮಾಡಿದ್ದ ಅಂಕಗಳು

0 – ಅಂಕ ಪಡೆದರೆ ಅತ್ಯಂತ ಕಡು ಭ್ರಷ್ಟ ಎಂದು ಅರ್ಥ

100 – ಅಂಕ ಪಡೆದರೆ ಭ್ರಷ್ಟಾಚಾರ ಇಲ್ಲ ಎಂದು ಅರ್ಥ

89 – ಅಂಕ ಪಡೆದ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದೆ

9 – ಅಂಕ ಪಡೆದ ಸೊಮಾಲಿಯಾ 180ನೇ ರ‍್ಯಾಂಕ್‌ನಲ್ಲಿದ್ದು, ಕಡುಭ್ರಷ್ಟ ರಾಷ್ಟ್ರ ಎನಿಸಿದೆ


ನಮ್ಮ ನೆರೆಯಲ್ಲಿ ಬಾಂಗ್ಲಾ ಹೆಚ್ಚು ಭ್ರಷ್ಟ

ಅಂಕಗಳು, ರ‍್ಯಾಂಕ್‌

ಪಾಕಿಸ್ತಾನ – 32, 117

ಬಾಂಗ್ಲಾದೇಶ – 28, 143

ಮ್ಯಾನ್ಮಾರ್ – 30, 130

ಶ್ರೀಲಂಕಾ – 38, 91

ಚೀನಾ – 41, 77

ಭೂತಾನ್ – 67, 26

ಭಾರತ – 40, 81

ಆಧಾರ: ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ ‘ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ–2017’ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT