ಬುಧವಾರ, ಜನವರಿ 22, 2020
26 °C

ನಟ ಉದಯ್‌ಕುಮಾರ್ ಪತ್ನಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಕನ್ನಡದ ಖ್ಯಾತ ನಟ ದಿವಂಗತ ಉದಯ್‌ಕುಮಾರ್‌ ಅವರ ಪತ್ನಿ ಕಮಲಮ್ಮ (86) ಅವರು ಬುಧವಾರ ಬೆಳಗ್ಗೆ ನಿಧನರಾದರು.

ಮೃತರಿಗೆ ಮಗ, ಚಿತ್ರನಟ ವಿಕ್ರಂ ಉದಯ್‌ಕುಮಾರ್‌ ಮತ್ತು ಮಗಳು ಶ್ಯಾಮಲಾ ಕಾರಂತ್ ಇದ್ದಾರೆ. ಅಂತ್ಯಕ್ರಿಯೆ ಪಟ್ಟಣ
ದಲ್ಲಿ ಬುಧವಾರ ನಡೆಯಿತು.

ಕಮಲಮ್ಮ ಅವರು ಆನೇಕಲ್‌ ಪುರಸಭೆಯ ಸದಸ್ಯರಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ್ದರು.

ಪ್ರತಿಕ್ರಿಯಿಸಿ (+)