ಶುಕ್ರವಾರ, ಡಿಸೆಂಬರ್ 6, 2019
19 °C

ಎಐಸಿಸಿ ವೀಕ್ಷಕರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ನಡೆಯುವ ಉಪಚುನಾವಣೆಗಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಒಂಭತ್ತು ಮಂದಿ ವೀಕ್ಷಕರನ್ನು ನೇಮಿಸಿದೆ.

ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಿಗೆ ಎಸ್‌.ಎ.ಸಂಪತ್‌ ಕುಮಾರ್‌, ಗೋಕಾಕ್‌, ಯಲ್ಲಾಪುರಗಳಿಗೆ ವಂಶಿಚಂದ ರೆಡ್ಡಿ, ಹಿರೇಕೆರೂರು, ರಾಣೆಬೆನ್ನೂರ್‌ಗೆ ಪೊನ್ನಂ ಪ್ರಭಾಕರ್‌, ಚಿಕ್ಕಬಳ್ಳಾಪುರ, ಹೊಸಕೋಟೆಗಳಿಗೆ ಎಂ.ಎಂ.ಪಲ್ಲಂ ರಾಜು, ಕೆ.ಆರ್‌.ಪುರ, ಶಿವಾಜಿನಗರಗಳಿಗೆ ಮಯೂರ ಜಯಕುಮಾರ್‌, ಕೆ.ಆರ್‌.ಪೇಟೆ, ಹುಣಸೂರುಗಳಿಗೆ ವಿಶ್ವನಾಥನ್‌, ಮಹಾಲಕ್ಷ್ಮಿ ಲೇಔಟ್‌, ಯಶವಂತಪುರಗಳಿಗೆ ಸಂಜೀವ್ ಜೋಸೆಫ್‌, ವಿಜಯನಗರಕ್ಕೆ ಎನ್‌.ತುಳಸಿ ರೆಡ್ಡಿ ಹಾಗೂ ಸಂಚಾಲಕರಾಗಿ ಜೆ.ಡಿ.ಸಲೀಂ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ನೇಮಕ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)