ಸೋಮವಾರ, ಏಪ್ರಿಲ್ 6, 2020
19 °C

ಕಿರುಗಾವಲು ಸಂತೆ ಸುತ್ತಿ ಬಂಡೂರು ಕುರಿ ಖರೀದಿಸಿದ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಬಂಡೂರು ಕುರಿ ತಳಿಗೆ ಪ್ರಸಿದ್ಧಿ ಪಡೆದಿರುವ ಮಳವಳ್ಳಿ ತಾಲ್ಲೂಕು, ಕಿರುಗಾವಲು ಸಂತೆಯಲ್ಲಿ ಶನಿವಾರ ಶ್ರೀನಿವಾಸಪುರ ಶಾಸಕ, ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಬಂಡೂರು ಕುರಿ ಖರೀದಿಸಿದರು.

ವರಕೋಡು ಗ್ರಾಮದ ರೈತ ಸ್ವಾಮಿ ಅವರಿಂದ ₹ 25 ಸಾವಿರಕ್ಕೆ ಕುರಿ ಮರಿ ಖರೀದಿಸಿದರು. ಬೆಳಿಗ್ಗೆಯೇ ಬಂದಿದ್ದ ಅವರು ಸಂತೆಯಲ್ಲಿ ಸುತ್ತಾಡಿ ವಿವಿಧ ತಳಿಯ ಕುರಿಗಳನ್ನು ಕಂಡ ಸಂತಸ ವ್ಯಕ್ತಪಡಿಸಿದರು. ಈ ಹಿಂದೆಯೂ ಅವರು ಹಲವು ಸಂತೆಗಳಿಗೆ ಭೇಟಿ ನೀಡಿ ಕುರಿ ಖರೀದಿ ಮಾಡಿದ್ದರು.

ಇದನ್ನೂ ಓದಿ:  ನೀವು ಕುರಿ ಸಾಕಣೆದಾರರೇ? ತೂಕಕ್ಕೆ ತಕ್ಕ ಬೆಲೆ ಪಡೆಯಲು ಪೇರೇಸಂದ್ರಕ್ಕೆ ಬನ್ನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು