ಮೂವರು ಎಎಜಿಗಳ ನೇಮಕ

6

ಮೂವರು ಎಎಜಿಗಳ ನೇಮಕ

Published:
Updated:

ಬೆಂಗಳೂರು: ಹೈಕೋರ್ಟ್‌ನ ಮೂವರು ವಕೀಲರನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಾಗಿ ನೇಮಕ ಮಾಡಲಾಗಿದೆ.

ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಸಂದೇಶ್‌ ಜೆ.ಚೌಟ ಅವರನ್ನು ಕಲಬುರ್ಗಿ ಪೀಠಕ್ಕೆ, ವಕೀಲರಾದ ಎನ್‌.ದಿನೇಶ್‌ ರಾವ್‌ ಅವರನ್ನು ಧಾರವಾಡದ ಪೀಠಕ್ಕೆ ಹಾಗೂ ನಿತೀನ್‌ ರಮೇಶ್‌ ಅವರನ್ನು ಬೆಂಗಳೂರಿನ ಪ್ರಧಾನ ಪೀಠಕ್ಕೆ ನೇಮಕ ಮಾಡಲಾಗಿದೆ.

ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತೆರವಾಗಿರುವ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್ ಜಾಗಕ್ಕೆ ಐ.ಎಸ್‌.ಪ್ರಮೋದ್‌ ಚಂದ್ರ ಅವರನ್ನು ನೇಮಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !