ಅಶ್ಯೂರ್ ಕ್ಲಿನಿಕ್ ಉದ್ಘಾಟನೆ

ಮಂಗಳವಾರ, ಏಪ್ರಿಲ್ 23, 2019
31 °C

ಅಶ್ಯೂರ್ ಕ್ಲಿನಿಕ್ ಉದ್ಘಾಟನೆ

Published:
Updated:
Prajavani

ಕೂದಲು ಮತ್ತು ಚರ್ಮ ಆರೋಗ್ಯ ರಕ್ಷಣೆಯ ಅಶ್ಯೂರ್ ಕ್ಲಿನಿಕ್‌ ಇಂದಿರಾನಗರದ ಎಚ್‌ಎಎಲ್ 2ನೇ ಹಂತದ 80 ಅಡಿ ರಸ್ತೆಯಲ್ಲಿ ತನ್ನ ಹೊಸ ಶಾಖೆಯನ್ನು ಭಾನುವಾರ ಆರಂಭಿಸಿತು.

ಬಾಲಿವುಡ್ ನಟಿ ಕೃತಿ ಖರಬಂದ ಉದ್ಘಾಟಿಸಿದರು. ಸಂಸ್ಥಾಪಕ ಡಾ.ಅಭಿಷೇಕ್ ಪಿಳನಿ ಮತ್ತು ಡಾ.ಪ್ರಿಯಾಂಕ ದೇಸಾಯಿ ಪಿಳನಿ ಅವರು ಮುಂಬೈ, ಸೂರತ್ ಮತ್ತು ರಾಯಪುರದಲ್ಲಿ ಯಶಸ್ವಿಯಾಗಿ ಐದು ಕ್ಲಿನಿಕ್‌ಗಳನ್ನು ಆರಂಭಿಸಿ ಹೆಸರಾದವರು. ಇದೀಗ ನಗರದಲ್ಲಿ ಕ್ಲಿನಿಕ್ ಆರಂಭಿಸಿದ್ದಾರೆ.

ಅಶ್ಯೂರ್ ಕ್ಲಿನಿಕ್ ಭಾರತದಲ್ಲಿ ಫಾಲಿಕ್ಯುಲರ್ ಯೂನಿಟ್ ಎಕ್ಸ್ಟ್ರಾಕ್ಷನ್ (ಎಫ್‌ಯುಇ) ಅನ್ನು ಹೊಂದುವ ಮೂಲಕ ಹೆಸರಾಗಿದೆ. ಹೆಚ್ಚಿನ ಮಾಹಿತಿಗಾಗಿ: +91 9845144299 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !