ಬುಧವಾರ, ಆಗಸ್ಟ್ 21, 2019
25 °C

ಹೈದರಾಬಾದ್‌ನಲ್ಲಿ ಬಿಎಸ್‌ವೈ ಪೂಜೆ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ಸಂಜೆ ಹೈದರಾಬಾದ್‌ನ ಚಿನ್ನಜಿಯಾರ್‌ ಆಶ್ರಮಕ್ಕೆ ಭೇಟಿ ನೀಡಿದರು.

ರಾತ್ರಿ ಇಲ್ಲಿ ನಡೆದ ಸುದರ್ಶನ ಹೋಮ ಸೇರಿದಂತೆ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.

Post Comments (+)