ಬಿಜೆಪಿಯವರು ಭಿಕ್ಷೆ ಬೇಡಿದ್ದರೆ ಸಿ.ಎಂ ಸ್ಥಾನ ತ್ಯಾಗ: ಸಾ.ರಾ.ಮಹೇಶ್‌

7

ಬಿಜೆಪಿಯವರು ಭಿಕ್ಷೆ ಬೇಡಿದ್ದರೆ ಸಿ.ಎಂ ಸ್ಥಾನ ತ್ಯಾಗ: ಸಾ.ರಾ.ಮಹೇಶ್‌

Published:
Updated:

ಸಾಲಿಗ್ರಾಮ (ಮೈಸೂರು): ಬಿಜೆಪಿ ನಾಯಕರು ಮುಖ್ಯಮಂತ್ರಿ ಬಳಿ ಬಂದು, ಅಧಿಕಾರ ಮತ್ತು ಕುರ್ಚಿ ಬಿಟ್ಟುಕೊಡುವಂತೆ ಭಿಕ್ಷೆ ಬೇಡಿದ್ದರೆ ಎಚ್.ಡಿ.ಕುಮಾರ ಸ್ವಾಮಿ ಅಧಿಕಾರ ತ್ಯಾಗ ಮಾಡುತ್ತಿದ್ದರು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹೇಳಿದರು.

ಕೆ.ಆರ್.ನಗರದ ಬಂಡಳ್ಳಿಯಲ್ಲಿ ಲಕ್ಷ್ಮಿದೇವಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅನಿತಮ್ಮ ಎರಡನೇ ತಾಯಿ: ‘ನನಗೆ ಜನ್ಮ ನೀಡಿದ ಕಾಂತಮ್ಮ ಮೊದಲ ತಾಯಿಯಾದರೆ, ರಾಜಕೀಯವಾಗಿ ಬೆಳೆಯಲು ಸಹಕರಿಸಿದ ಹಾಗೂ ಸಚಿವ ಸ್ಥಾನ ಸಿಗುವಂತೆ ಮಾಡಿದ ಅನಿತಮ್ಮ ಎರಡನೇ ತಾಯಿ’ ಎಂದರು.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !