ಗುರುವಾರ , ಫೆಬ್ರವರಿ 27, 2020
19 °C

ಬಿಜೆಪಿ 12 ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಬಿಜೆಪಿ 12 ಜಿಲ್ಲಾ ಘಟಕಗಳ ಅಧ್ಯಕ್ಷರ ಸ್ಥಾನಗಳನ್ನು ಭರ್ತಿ ಮಾಡಿದೆ.

ಹೊಸದಾಗಿ ನೇಮಕಗೊಂಡವರು: ಮೈಸೂರು– ಶ್ರೀವತ್ಸ, ಮೈಸೂರು ಗ್ರಾಮಾಂತರ– ಎಸ್‌.ಡಿ.ಮಹೇಂದ್ರ, ಚಾಮರಾಜನಗರ– ಆರ್‌.ಸುಂದರ್, ಉಡುಪಿ– ಕುಯ್ಲಾಡಿ ಸುರೇಶ್‌ ನಾಯಕ್‌, ಉತ್ತರ ಕನ್ನಡ– ವೆಂಕಟೇಶ ನಾಯಕ್, ಬಾಗಲಕೋಟೆ– ಶಾಂತಪ್ಪ ಗೌಡ ತೀರ್ಥಪ್ಪಗೌಡ ಪಾಟೀಲ, ರಾಯಚೂರು– ರಮಾನಂದ ಯಾದವ್‌, ಬಳ್ಳಾರಿ–ಚನ್ನಬಸವನ ಗೌಡ ಪಾಟೀಲ, ದಾವಣಗೆರೆ– ವೀರೇಶ ಹನಗವಾಡಿ, ಬೆಂಗಳೂರು ಗ್ರಾಮಾಂತರ– ಎ.ವಿ.ನಾರಾಯಣ ಸ್ವಾಮಿ, ಬೆಂಗಳೂರು ಕೇಂದ್ರ– ಜೆ. ಮಂಜುನಾಥ್, ಬೆಂಗಳೂರು ದಕ್ಷಿಣ–ಎನ್‌.ಆರ್‌.ರಮೇಶ್.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು