ಚುನಾವಣೆ: ಬಿಜೆಪಿ ₹122 ಕೋಟಿ ವೆಚ್ಚ

7

ಚುನಾವಣೆ: ಬಿಜೆಪಿ ₹122 ಕೋಟಿ ವೆಚ್ಚ

Published:
Updated:

ನವದೆಹಲಿ: ಕಳೆದ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು ₹122 ಕೋಟಿ ವೆಚ್ಚ ಮಾಡಿದೆ.

ಜಾಹೀರಾತು ಮತ್ತು ಪ್ರಚಾರ ಕ್ಕೆ ₹84 ಕೋಟಿ ಖರ್ಚು, ತಾರಾ ಪ್ರಚಾರಕರ ಪ್ರವಾಸಕ್ಕೆ ₹16 ಕೋಟಿ ವೆಚ್ಚ ಮಾಡಲಾಗಿದೆ ಎಂದು ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಲೆಕ್ಕಪತ್ರದಲ್ಲಿ ಹೇಳಿಕೊಂಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !