34 ಟಿಎಂಸಿ ಅಡಿ ನೀರು ಹರಿಸುವಂತೆ ತಮಿಳುನಾಡಿನ ಕೋರಿಕೆಗೆ ರಾಜ್ಯದ ವಿರೋಧ

7

34 ಟಿಎಂಸಿ ಅಡಿ ನೀರು ಹರಿಸುವಂತೆ ತಮಿಳುನಾಡಿನ ಕೋರಿಕೆಗೆ ರಾಜ್ಯದ ವಿರೋಧ

Published:
Updated:

ನವದೆಹಲಿ: ಜುಲೈನಲ್ಲಿ 34 ಟಿಎಂಸಿ‌ ಅಡಿ ನೀರು ಹರಿಸುವಂತೆ ತಮಿಳುನಾಡಿನ ಕೋರಿಕೆಗೆ ರಾಜ್ಯ ಸರ್ಕಾರದ ‌ವಿರೋಧ ವ್ಯಕ್ತಪಡಿಸಿದೆ. 

ಇಂದು ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆಯಲ್ಲಿ ತಮಿಳುನಾಡು ಈ ಕೋರಿಕೆಯನ್ನು ಮಂಡಿಸಿತ್ತು. 

ರಾಜ್ಯ ಸರ್ಕಾರದ‌ ಪರ ಸಭೆಯಲ್ಲಿ ಭಾಗವಹಿಸಿದ್ದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ರಾಕೇಶ್‌ ಸಿಂಗ್ ಕೋರಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. 

ಇದನ್ನೂ ಓದಿರಿ:
ಕಾವೇರಿ ನದಿನೀರು ನಿರ್ವಹಣಾ ಪ್ರಾಧಿಕಾರದ ನಿಯಮಾವಳಿ ರೂಪಿಸುವ ದೆಹಲಿಯಲ್ಲಿ ಸಭೆ 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !