ಬುಧವಾರ, ಸೆಪ್ಟೆಂಬರ್ 18, 2019
25 °C

ಯೋಗೀಶಗೌಡ ಕೊಲೆ: ಸಿಬಿಐ ತನಿಖೆ

Published:
Updated:

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯ್ತಿಯ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್‌ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಶುಕ್ರವಾರ ವಹಿಸಲಾಗಿದೆ.

2016ರ ಜೂನ್ 15ರಂದು ಈ ಕೊಲೆ ನಡೆದಿತ್ತು. ಕೊಲೆ ನಡೆದ 48 ಗಂಟೆಗಳಲ್ಲಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ‘ಇದೊಂದು ರಾಜಕೀಯ ಪ್ರೇರಿತ ಕೊಲೆ’ ಎಂದು ಆರೋಪಿಸಿದ್ದ ಗೌಡರ ಕುಟುಂಬದವರು, ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ವಿರುದ್ಧವೂ ಆರೋಪ ಮಾಡಿದ್ದರು.

Post Comments (+)