ರೈಲು ಮಾರ್ಗ ಬದಲಾವಣೆ

7

ರೈಲು ಮಾರ್ಗ ಬದಲಾವಣೆ

Published:
Updated:

ಹುಬ್ಬಳ್ಳಿ: ಡಿಸೆಂಬರ್ 14ರಂದು ಹೊರಡಲಿರುವ ಕೆಎಸ್ಆರ್ ಬೆಂಗಳೂರು– ಅಜ್ಮೇರ್ (16532) ರೈಲಿನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಬಳ್ಳಾರಿ, ಹುಬ್ಬಳ್ಳಿ ಮೂಲಕ ಸಾಗಲಿದೆ. ಡಿ.13ರಂದು ಹೊರಡಲಿರುವ ಯಶವಂತಪುರ– ಗೋರಖ್‌ಪುರ ಎಕ್ಸ್‌ಪ್ರೆಸ್ (15016) ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಬಳ್ಳಾರಿ ಗುಂತಕಲ್ ಮಾರ್ಗವಾಗಿ ಸಂಚರಿಸಲಿದೆ.

ಮೈಸೂರು– ಬಾಗಲಕೋಟೆ ಎಕ್ಸ್‌ಪ್ರೆಸ್ ರೈಲು (17307) ಬೆಂಗಳೂರಿನಿಂದ ಬೆಂಗಳೂರು – ಹಿಂದೂಪುರ (66523) ರೈಲಿನ ವೇಳಾಪಟ್ಟಿಯಂತೆ ಹಿಂದೂಪುರ ತಲುಪಲಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !