ತಿಂಗಳ ಕೊನೆಗೆ ರೈತರ ಕೈಸೇರಲಿದೆ ಋಣಮುಕ್ತ ಪತ್ರ : ಬಂಡೆಪ್ಪ ಕಾಶೆಂಪುರ

7

ತಿಂಗಳ ಕೊನೆಗೆ ರೈತರ ಕೈಸೇರಲಿದೆ ಋಣಮುಕ್ತ ಪತ್ರ : ಬಂಡೆಪ್ಪ ಕಾಶೆಂಪುರ

Published:
Updated:

ಬೆಂಗಳೂರು: ಸಹಕಾರ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ₹2.20 ಲಕ್ಷ ರೈತರು ಮಾಹಿತಿ ನೀಡಿದ್ದು, ಈ ತಿಂಗಳ ಕೊನೆಗೆ ಅವರಿಗೆ ಋಣ ಮುಕ್ತ ಪತ್ರ ನೀಡುತ್ತೇವೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

ಹೀಗೆ ಹಕ್ಕು ಮಂಡಿಸಿರುವ ರೈತರ ಸಾಲದ ಒಟ್ಟು ಮೊತ್ತ ₹1,050 ಕೋಟಿ ಆಗುತ್ತದೆ ಎಂದು ಹೇಳಿದರು. 

ಬಡವರ ಬಂಧು ಕಿರು ಕಾಲ ಸಾಲ ಯೋಜನೆಗೆ ಇದೇ 22ರಂದು ಚಾಲನೆ ನೀಡಲಾಗುವುದು. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಈ ಯೋಜನೆ 50 ಸಾವಿರ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !