ರಾಜ್ಯಮಟ್ಟಕ್ಕೆ ಜ್ಞಾನಧಾಮ ಶಾಲೆ ವಿದ್ಯಾರ್ಥಿಗಳು

7

ರಾಜ್ಯಮಟ್ಟಕ್ಕೆ ಜ್ಞಾನಧಾಮ ಶಾಲೆ ವಿದ್ಯಾರ್ಥಿಗಳು

Published:
Updated:

ದಾಬಸ್‌ ಪೇಟೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತ್ಯಾಮಗೊಂಡ್ಲುವಿನ ಜ್ಞಾನಧಾಮ ಶಾಲೆಯ ಮೂವರು ವಿದ್ಯಾರ್ಥಿನಿಯರು ರಾಜ್ಯಮಟ್ಟದ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಲಹರಿ (200 ಮೀಟರ್‌ ಮತ್ತು 800 ಮೀಟರ್‌ ಹರ್ಡಲ್ಸ್‌), ಸ್ವಾತಿ (ಲಾಂಗ್‌ ಜಂಪ್‌), ಕಾವ್ಯಾ (ಷಾಟ್‌ಪಟ್‌, ಡಿಸ್ಕಸ್‌ ಥ್ರೋ) ರಾಜ್ಯಮಟ್ಟಕ್ಕೆ ಆಯ್ಕೆಯಾದವರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !