ಮೈಸೂರು ದಸರಾ: ಆಟೊಕ್ರಾಸ್‌ ರೇಸ್‌ ರೋಮಾಂಚನ

7

ಮೈಸೂರು ದಸರಾ: ಆಟೊಕ್ರಾಸ್‌ ರೇಸ್‌ ರೋಮಾಂಚನ

Published:
Updated:

ಮೈಸೂರು: ಆಟೊಮೋಟಿವ್ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಇಂಡಿಯಾ ವತಿಯಿಂದ ದಸರಾ ಉತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಸರ್ವೊ ಮೈಸೂರು ದಸರಾ ಗ್ರಾವೆಲ್‌ ಫೆಸ್ಟ್ ಆಟೊಕ್ರಾಸ್‌ ರೇಸ್‌’ ನೋಡುಗರಿಗೆ ರೋಮಾಂಚನ ಉಂಟುಮಾಡಿತು.

ಲಲಿತ್‌ಮಹಲ್‌ ಹೆಲಿಪ್ಯಾಡ್‌ ಮೈದಾನದಲ್ಲಿ ನಡೆದ ರೇಸ್‌ನಲ್ಲಿ ದೂಳೆಬ್ಬಿಸುತ್ತಾ ಸಾಗಿದ ಕಾರುಗಳು ರೇಸ್‌ಪ್ರಿಯರ ಮನಗೆದ್ದವು. 1.8 ಮೀ. ಅಂತರದ ಟ್ರ್ಯಾಕ್‌ನಲ್ಲಿ ರೇಸ್‌ ಆಯೋಜಿಸಲಾಗಿದೆ.

ಕರ್ನಾಟಕ ಅಲ್ಲದೆ ಕೇರಳ, ಗೋವಾ, ತಮಿಳುನಾಡು ಮತ್ತು ಮಹಾರಾಷ್ಟ್ರದ 168 ಸ್ಪರ್ಧಿಗಳು ರೇಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ 14 ಮಂದಿ ಭಾಗವಹಿಸಿದ್ದಾರೆ. ವಿವಿಧ ಸಿ.ಸಿ ಸಾಮರ್ಥ್ಯದ ಕಾರುಗಳ ಸ್ಪರ್ಧೆ ಎಂಟು ವಿಭಾಗಗಳಲ್ಲಿ ನಡೆದವು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !