ಬೇಸಿಗೆಯಲ್ಲಿ ಕರಗಿ ನೀರಾಗಿ

ಬುಧವಾರ, ಏಪ್ರಿಲ್ 24, 2019
31 °C

ಬೇಸಿಗೆಯಲ್ಲಿ ಕರಗಿ ನೀರಾಗಿ

Published:
Updated:

ಬೇಸಿಗೆ ತಾಪಕ್ಕೆ ನಗರದ ಜನ ಐಸ್‌ ಕ್ರೀಂ ತಂಪಿಗೆ ಹಾತೊರೆಯುತ್ತಾರೆ. ಈಗ ರಜೆ ಬೇರೆ ಶುರುವಾಗಿದೆ. ಆಫೀಸ್‌ ಕೆಲಸ ಮುಗಿಸಿ ಸಂಜೆ ಅಪ್ಪ–ಅಮ್ಮ ಮನೆಗೆ ಬರುವುದನ್ನೇ ಕಾದು ಕುಳಿತ ಮಕ್ಕಳದು ಒಂದೇ ಬೇಡಿಕೆ.

ಐಸ್‌ ಕ್ರೀಂ, ಐಸ್‌ ಕ್ರೀಂ.. ಎಂಜಿ ರಸ್ತೆಯ ಲೇಕ್‌ ವ್ಯೂ, ಶಿವಾಜಿ ನಗರದ ಶ್ರೀರಾಜ್‌ ಲಸ್ಸೀ ಬಾರ್‌, ಶಿವಾನಂದ ಸರ್ಕಲ್‌ನ ರಿಚ್ಚಿ ರಿಚ್‌, ಜಯನಗರದ ಕೂಲ್‌ ಜಾಯಿಂಟ್‌, ಸೇಂಟ್‌ ಮಾರ್ಕ್ಸ್‌ ರಸ್ತೆಯ ನ್ಯಾಚುರಲ್, ಪೋಲಾರ್‌ ಬೇರ್‌ ಒಂದೇ ಎರಡೇ.. ಎಲ್ಲೆಲ್ಲೂ ಇರುವ ಈ ಐಸ್‌ ಕ್ರೀಂ ತಾಣಗಳು ತಡರಾತ್ರಿವರೆಗೂ ತೆರೆದಿರುತ್ತವೆ. ಪರಿವಾರ ಸಮೇತ ಐಸ್‌ ಕ್ರೀಂ, ತಂಪು ಪಾನೀಯ ಸವಿಯಲು ಜನ ಇಲ್ಲಿಗೆ ಮುಗಿಬೀಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !