ಸಿದ್ಧಗಂಗಾ ಆಸ್ಪತ್ರೆಗೆ ಉಪಮುಖ್ಯಮಂತ್ರಿ ಭೇಟಿ, ಶ್ರೀಗಳ ಆರೋಗ್ಯ ವಿಚಾರಣೆ

7

ಸಿದ್ಧಗಂಗಾ ಆಸ್ಪತ್ರೆಗೆ ಉಪಮುಖ್ಯಮಂತ್ರಿ ಭೇಟಿ, ಶ್ರೀಗಳ ಆರೋಗ್ಯ ವಿಚಾರಣೆ

Published:
Updated:

ತುಮಕೂರು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಇಂದು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಬೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದರು. 

ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಂಸದ ಎಸ್.ಪಿ.ಮುದ್ದಹನುಮೇಗೌಡ ಇದ್ದರು.

ಮಠದಿಂದ ಆಸ್ಪತ್ರೆಗೆ

ಸ್ವಾಮೀಜಿ ಭೇಟಿ ಮಾಡಲು ಪ್ರತಿ ದಿನ ಗಣ್ಯರು ಬರುವುದರಿಂದ ಚಿಕಿತ್ಸೆ ನೀಡಲು ಅಡಚಣೆ ಆಗುತ್ತಿರುವುದು, ಸೋಂಕು ತಗಲುವುದನ್ನು ತಡೆಯುವ ಉದ್ದೇಶದಿಂದ ಮಠದಿಂದ ಶಿವಕುಮಾರ ಸ್ವಾಮೀಜಿ ಅವರನ್ನು ನಗರದ ಬಿ.ಎಚ್. ರಸ್ತೆಯ ಸಿದ್ಧಗಂಗಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು.

ಸ್ವಾಮೀಜಿ ಆರೋಗ್ಯವಾಗಿಯೇ ಇದ್ದಾರೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು.

* ಇವನ್ನೂ ಓದಿ...

ಗಣ್ಯರ ಭೇಟಿ ಕಿರಿ ಕಿರಿ: ಸಿದ್ಧಗಂಗಾಶ್ರೀ ಆಸ್ಪತ್ರೆಗೆ ಸ್ಥಳಾಂತರ

ಸಿದ್ದಗಂಗಾ ಶ್ರೀಗಳ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಿಎಂ ಕುಮಾರಸ್ವಾಮಿ ​

ಶಿವಕುಮಾರ ಸ್ವಾಮೀಜಿಗೆ ‘ಶಿವಪಂಚಾಕ್ಷರಿ’ ಉಸಿರಾಟದಷ್ಟೇ ಸಹಜ, ‘ರುದ್ರ’ವೂ ಹೃದ್ಯ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !