ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ಷೇರುಗಳನ್ನು ಖರೀದಿಸಬೇಡಿ: ಸಾಲ ವಸೂಲಾತಿ ನ್ಯಾಯಮಂಡಳಿ

Last Updated 25 ಅಕ್ಟೋಬರ್ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ಯುನೈಟೆಡ್‌ ರೇಸಿಂಗ್‌ ಅಂಡ್‌ ಬ್ಲಡ್‌ಸ್ಟಾಕ್‌ ಬ್ರೀಡರ್ಸ್‌ (ಯುಆರ್‌ಬಿಬಿಎಲ್‌) ಕಂಪನಿಯಲ್ಲಿ ಉದ್ಯಮಿ ವಿಜಯ್‌ ಮಲ್ಯ ಹೊಂದಿರುವ 41,52,272 ಷೇರುಗಳನ್ನು ಇದೇ 30ರಂದು ಇ–ಹರಾಜು ಹಾಕಲು ಸಾಲ ವಸೂಲಾತಿ ನ್ಯಾಯಮಂಡಳಿ– 2 ಘೋಷಣಾ ಪತ್ರ ಹೊರಡಿಸಿದೆ.

ಆದರೆ, ವಿಜಯ್‌ ಮಲ್ಯ ಅವರು ಕಟ್ಟಬೇಕಾಗಿರುವ ಸಾಲಕ್ಕಾಗಿ ಈ ಷೇರುಗಳನ್ನು ವಶಪಡಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆ ಈಗಾಗಲೇ ಕ್ರಮ ಆರಂಭಿಸಿದೆ. ಇದರಿಂದಾಗಿ, ಈ ಮಾರಾಟ ಕಾನೂನಿನ ದೃಷ್ಟಿಯಲ್ಲಿ ಅನೂರ್ಜಿತ ಆಗಲಿರುವುದರಿಂದ ಯಾರೂ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT