ಸಾಲಬಾಧೆಯಿಂದ ಬಾಗಲಕೋಟೆಯ ರೈತ ಆತ್ಮಹತ್ಯೆ

7

ಸಾಲಬಾಧೆಯಿಂದ ಬಾಗಲಕೋಟೆಯ ರೈತ ಆತ್ಮಹತ್ಯೆ

Published:
Updated:

ಬಾಗಲಕೋಟೆ: ಸಾಲಬಾಧೆಯಿಂದ ಬೇಸತ್ತು ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿಯ ರೈತ ಪಾಂಡಪ್ಪ ಅಂಬಿ(55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ಬೇವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.

ಬ್ಯಾಂಕು, ಪಿಕೆಪಿಎಸ್, ಕೈಗಡ ಸೇರಿದಂತೆ ವಿವಿಧೆಡೆ ₹9 ಲಕ್ಷ  ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಕಬ್ಬು ಬೆಳೆಗೆ ನೀರು ಹಾಯಿಸಲೆಂದು ಗದ್ದೆಗೆ ತೆರಳಿದ್ದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !