ಉಚಿತ ಪ್ಲಾಸ್ಟಿಕ್‌ ಸರ್ಜರಿ ಶಿಬಿರ

7

ಉಚಿತ ಪ್ಲಾಸ್ಟಿಕ್‌ ಸರ್ಜರಿ ಶಿಬಿರ

Published:
Updated:
Prajavani

ಬೆಂಗಳೂರು: ಫ್ರೆಂಡ್ಸ್‌ ವೆಲ್‌ಫೇರ್‌ ಆರ್ಗನೈಸೇಷನ್‌ ಮುಂದಿನ ತಿಂಗಳು 25 ವರ್ಷದ ಉಚಿತ ಪ್ಲಾಸ್ಟಿಕ್‌ ಸರ್ಜರಿ ಶಿಬಿರವನ್ನು ಆಯೋಜಿಸಿದೆ.

ಮಲ್ಲೇಶ್ವರದ ವೇಗಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದ್ದು, ಸೀಳು ತುಟಿ, ಸೀಳು ಮೇಲು ದವಡೆ, ಸುಟ್ಟ ಗಾಯಗಳು ಇರುವವರು ಶಸ್ತ್ರ ಚಿಕಿತ್ಸೆ ಪಡೆಯಬಹುದು. ಜರ್ಮನಿಯಿಂದ ನುರಿತ ತಜ್ಞರ ತಂಡ ಆಗಮಿಸಲಿದ್ದು, ಸೂಕ್ತ ಚಿಕಿತ್ಸೆಯನ್ನು ನೀಡಲಿದೆ.

ಫೆ.3ರಂದು ಬೆಳಿಗ್ಗೆ 8.30ರಿಂದ ತಪಾಸಣೆ ನಡೆಯಲಿದ್ದು, ಶಸ್ತ್ರ ಚಿಕಿತ್ಸೆಯು ಫೆ.4 ರಿಂದ ಫೆ.13
ರವರೆಗೆ ನಡೆಯಲಿದೆ ಎಂದು
ಪ್ರಕಟಣೆ ತಿಳಿಸಿದೆ. ಸಂಪರ್ಕಕ್ಕೆ– 98803 07780

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !