ಭಾನುವಾರ, ಸೆಪ್ಟೆಂಬರ್ 22, 2019
27 °C
ಗೌರಿ ಗಣೇಶ ಹಬ್ಬ

ವಿಡಿಯೊ ವಿವರಣೆ: ಜನ ಗಣ ಮನ ಗಣಪ

Published:
Updated:

ಬೆಂಗಳೂರು: ಮನಸ್ಸನ್ನು ಸಂತಸದಲ್ಲಿಟ್ಟು ಎಲ್ಲರೂ ನಗುನಗುತ್ತ ಆಚರಿಸುವುದೇ ಹಬ್ಬ. ಇವತ್ತೂ ಸಹ ಸಂಭ್ರಮಿಸುವ ದಿನ. ಗೌರಿ–ಗಣೇಶ ಹಬ್ಬವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಲು ಸರಣಿ ವಿಡಿಯೊ ವಿವರಣೆಯನ್ನು ಪ್ರಜಾವಾಣಿ ನಿಮ್ಮೆದುರು ತಂದಿದೆ.

ಆನೆ ಮುಖದ ಗಣಪತಿಯ ಹಾಸ್ಯರಸ, ಎಲ್ಲರ ತಾಯಿಯಾದ ಗೌರಿ, ಕಾಮಾತೀತನಾದ ಗೌರೀಪುತ್ರ, ವಿಶ್ವ ವ್ಯಾಪಿ ವಕ್ರತುಂಡನ ಕುರಿತ ವಿಡಿಯೊ ವಿವರಣೆ ನೀಡಿದ್ದಾರೆ ‘ಪ್ರಜಾವಾಣಿ’ಯ ಸೂರ್ಯಪ್ರಕಾಶ ಪಂಡಿತ್‌.

* ಗೌರಿ–ಗಣಪತಿ ಹಬ್ಬದ ಹಿನ್ನೆಲೆ ತಿಳಿಯಿರಿ (ವಿಡಿಯೊ–1)

* ಶಿವ–ಪಾರ್ವತಿ ಸಂಸಾರ ಆದರ್ಶ ಕುಟುಂಬದ ಸೊಗಸನ್ನು ಸಾರುತ್ತದೆ (ವಿಡಿಯೊ-2)

* ಗೌರೀ ಎಲ್ಲರ ತಾಯಿ: ಮಹಿಳೆಯರಲ್ಲಿ ಸಂಭ್ರಮ ಹೆಚ್ಚಿಸುವ ಗೌರಿ ಹಬ್ಬ ಅಥವಾ ವ್ರತದ ಆಚರಣೆ

(ವಿಡಿಯೊ–3)

* ಯಾವುದೇ ಕಾರ್ಯದ ಆರಂಭಕ್ಕೂ ಮುನ್ನ ಗಣಪತಿಗೆ ಮೊದಲ ಪೂಜೆ (ವಿಡಿಯೊ–4)

* ಹಲವು ರೂಪ, ಹಲವು ನಾಮ; ಹೇ ಗಣಪ (ವಿಡಿಯೊ–5)

* ಗಣಪನ ದಪ್ಪ ಹೊಟ್ಟೆಗೆ ಹಾವಿನ ಪಟ್ಟಿ, ದೊಡ್ಡ ಕಿವಿ, ಆನೆ ಮುಖ,..(ವಿಡಿಯೊ–6)

* ಗಣಪತಿಗೆ ಇಬ್ಬರು ಹೆಂಡತಿಯರು. ಗಣಪನ ಕುರಿತಾದ ಕಲ್ಪನೆಗಳು ಸಾಕಷ್ಟು...(ವಿಡಿಯೊ–7)

* ಜಗತ್ತಿನ ಹತ್ತಾರು ದೇಶಗಳಲ್ಲಿ ಗಣೇಶನ ನೆಲೆಯಿದೆ (ವಿಡಿಯೊ–8)

* ಪ್ರಕೃತಿಯಿಂದ ಬಂದು ಪ್ರಕೃತಿಯೊಳಗೆ ಸೇರುವ ಗಣೇಶನ (ವಿಡಿಯೊ–9)

* ಬ್ರಹ್ಮಾಂಡವನ್ನು ಮೂರು ಸುತ್ತುಸುತ್ತುವ ಸ್ಪರ್ಧೆಯಲ್ಲಿ ತಂದೆ ತಾಯಿಯನ್ನು ಸುತ್ತಿ ಬರುವ ಗಜವದನನ ನಡೆ ದೊಡ್ಡದೊಂದು ಮೌಲ್ಯವನ್ನು ಸಾರುತ್ತದೆ (ವಿಡಿಯೊ–10)

 * ವೃಷಭ ವಾಹನ ಶಿವ, ಸಿಂಹವಾಹಿನಿ ಶಿವೆ, ಮೂಷಿಕ ಪ್ರಿಯ ಗಣಪ, ನವಿಲು ಏರಿದ ಷಣ್ಮುಖ- ಶಿವನ ಸಂಸಾರದಲ್ಲಿ ವಾಹನ–ವೈರತ್ವ (ವಿಡಿಯೊ–11)

* ರಾಷ್ಟ್ರೀಯ ಹಬ್ಬವಾಗಿರುವ ಗಣೇಶ ಹಬ್ಬ (ವಿಡಿಯೊ–12)

* ಹಾಸ್ಯಕ್ಕೆ ಒಲಿಯುವ ಗಣಪನಿಗೆ ಅಪಹಾಸ್ಯ ಅಂದ್ರೆ ಬಲು ಸಿಟ್ಟು.. ಇಲ್ಲಿದೆ ಚಂದ್ರ–ಗಣಪತಿ ಕಥೆ (ವಿಡಿಯೊ–13)

* ಸ್ಯಮಂತಕ ಮಣಿ ಕಥೆ (ವಿಡಿಯೊ–14)

Post Comments (+)