ಪರೀಕ್ಷೆ: ತಾತ್ಕಾಲಿಕ ಉತ್ತರ ಪ್ರಕಟ

7

ಪರೀಕ್ಷೆ: ತಾತ್ಕಾಲಿಕ ಉತ್ತರ ಪ್ರಕಟ

Published:
Updated:

ಬೆಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ಸಂಬಂಧ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಎಲ್ಲ ವಿಷಯಗಳ ತಾತ್ಕಾಲಿಕ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್‌ನಲ್ಲಿ (http://kea.kar.nic.in) ಪ್ರಕಟಿಸಿದೆ.

ಆಕ್ಷೇಪಣೆಗಳಿದ್ದಲ್ಲಿ ಇದೇ 17ರಿಂದ 22ರವರೆಗೂ ಆಧಾರ ಸಹಿತ ಆನ್‌ಲೈನ್‌ (ವೆಬ್‌ಸೈಟ್‌) ಮೂಲಕ ಸಲ್ಲಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !