ಹಂಪಿ ಉತ್ಸವ: ಉಪವಾಸಕ್ಕೆ ಕುಂ.ವೀ ನಿರ್ಧಾರ

7
ದಿನಾಂಕ ನಿಗದಿಗೆ ಒತ್ತಾಯ

ಹಂಪಿ ಉತ್ಸವ: ಉಪವಾಸಕ್ಕೆ ಕುಂ.ವೀ ನಿರ್ಧಾರ

Published:
Updated:

ಬಳ್ಳಾರಿ: ಹಂಪಿ ಉತ್ಸವದ ದಿನಾಂಕವನ್ನು, ಒಂದೆರಡು ದಿನದೊಳಗೆ ನಿಗದಿ ಪಡಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಲೇಖಕ ಕುಂ. ವೀರಭದ್ರಪ್ಪ ತಿಳಿಸಿದ್ದಾರೆ.

‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಈ ವಿಷಯವನ್ನು ತಿಳಿಸಿದ ಅವರು, ‘ಉತ್ಸವದ ಬಗ್ಗೆ ಖಚಿತ ಅಭಿಪ್ರಾಯ ವ್ಯಕ್ತಪಡಿಸದ ಸರ್ಕಾರವು ಜಿಲ್ಲೆಗೆ ಸಾಂಸ್ಕೃತಿಕ ಅನ್ಯಾಯ ಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !