ಉಪನ್ಯಾಸಕರಿಗೆ ರಜೆ: ಸ್ಪಷ್ಟನೆಗೆ ಆಗ್ರಹ

ಮಂಗಳವಾರ, ಜೂಲೈ 16, 2019
25 °C

ಉಪನ್ಯಾಸಕರಿಗೆ ರಜೆ: ಸ್ಪಷ್ಟನೆಗೆ ಆಗ್ರಹ

Published:
Updated:

ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ 4ನೇ ಶನಿವಾರ ರಜೆ ನೀಡಿದೆ. ಕಾಲೇಜು ಉಪನ್ಯಾಸಕರಿಗೆ ಸಾಂದರ್ಭಿಕ ರಜೆ ಈ ಹಿಂದಿನಂತೆಯೇ ಇರುತ್ತದೆಯೇ, ಇಲ್ಲವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಆಗ್ರಹಿಸಿದೆ.

ಉಪನ್ಯಾಸಕರಿಗೆ ಸಾಂದರ್ಭಿಕ ರಜೆ ಈ ಹಿಂದೆ ಇದ್ದಂತೆ ವಾರ್ಷಿಕ 15+2 ಮುಂದುವರಿಯಬೇಕು. ಇಲ್ಲವಾದರೆ ಪ್ರತಿ ತಿಂಗಳ 4ನೇ ಶನಿವಾರ ರಜಾದಿನವನ್ನಾಗಿ ಘೋಷಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಜಿ.ನಾರಾಯಣ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !