ಆರು ಐಎಎಸ್‌ ಅಧಿಕಾರಿಗಳ ವರ್ಗ

7

ಆರು ಐಎಎಸ್‌ ಅಧಿಕಾರಿಗಳ ವರ್ಗ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಆರು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ವರ್ಗಾವಣೆಗೊಂಡವರು: ಮೊಹಮ್ಮದ್‌ ಇಕ್ರಾಮುಲ್ಲಾ ಶರೀಫ್‌–ಉ‍ಪ‍ವಿಭಾಗಾಧಿಕಾರಿ, ಜಮಖಂಡಿ.

ಕೆ.ಲಕ್ಷ್ಮಿಪ್ರಿಯಾ–ಯೋಜನಾ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಹೆಚ್ಚುವರಿ ಹೊಣೆ), ಮಡಿಕೇರಿ ಜಿಲ್ಲಾ ಪಂಚಾಯಿತಿ.

ಪೂವಿತಾ ಎಸ್‌.– ಉಪವಿಭಾಗಾಧಿಕಾರಿ, ತಿಪಟೂರು.

ರಾಹುಲ್‌ ತುಕಾರಾಮ್‌ ಪಾಂಡ್ವೆ–ಉಪವಿಭಾಗಾಧಿಕಾರಿ, ಹರಪನಹಳ್ಳಿ.

ಗ್ಯಾನೇಂದ್ರ ಕುಮಾರ್ ಗಂಗ್ವಾರ್‌–ಉಪವಿಭಾಗಾಧಿಕಾರಿ, ಬಸವಕಲ್ಯಾಣ.

ಪ್ರೀತಿ ಗೆಹ್ಲೋಟ್‌–ಉಪವಿಭಾಗಾಧಿಕಾರಿ, ಕುಮಟಾ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !