ಮಂಗಳವಾರ, ನವೆಂಬರ್ 19, 2019
23 °C

ಐಎಎಸ್‌ ವರ್ಗಾವಣೆ

Published:
Updated:

ಬೆಂಗಳೂರು: ಹುದ್ದೆಯ ನಿರೀಕ್ಷೆಯಲ್ಲಿದ್ದ ಏಳು ಕಿರಿಯ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಶೇಖ್‌ ತನ್ವೀರ್‌ ಆಸಿಫ್‌– ಸಹಾಯಕ ಆಯುಕ್ತ, ಹೊಸಪೇಟೆ ಉಪವಿಭಾಗ, ಡಾ.ನವೀನ್‌ ಭಟ್‌– ಸಹಾಯಕ ಆಯುಕ್ತ, ಹಾಸನ ಉಪವಿಭಾಗ, ಅಕ್ಷಯ್‌ ಶ್ರೀಧರ್‌– ಸಹಾಯಕ ಆಯುಕ್ತ, ಬೀದರ್‌ ಉಪವಿಭಾಗ, ಡಾ.ದಿಲೇಶ್‌ ಶಶಿ– ಸಹಾಯಕ ಆಯುಕ್ತ, ಲಿಂಗಸುಗೂರ ಉಪವಿಭಾಗ, ಡಾ.ಕೆ.ನಂದಿನಿದೇವಿ– ಸಹಾಯಕ ಆಯುಕ್ತೆ, ಮಧುಗಿರಿ ಉಪವಿಭಾಗ, ಲೋಖಂಡೆ ಸ್ನೇಹಲ್‌ ಸುಧಾಕರ್‌– ಸಹಾಯಕ ಆಯುಕ್ತೆ, ಇಂಡಿ ಉಪವಿಭಾಗ, ಭನ್ವರ್‌ ಸಿಂಗ್‌ ಮೀನಾ– ಸಹಾಯಕ ಆಯುಕ್ತ, ಬಸವಕಲ್ಯಾಣ ಉಪವಿಭಾಗ.

ಪ್ರತಿಕ್ರಿಯಿಸಿ (+)