ಭಾರತ ತಂಡಕ್ಕೆ ಪೂನಮ್ ನಾಯಕಿ

7

ಭಾರತ ತಂಡಕ್ಕೆ ಪೂನಮ್ ನಾಯಕಿ

Published:
Updated:

ನವದೆಹಲಿ: ಪೂನಮ್ ರಾವತ್ ಅವರು ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಭಾರತ ಮಹಿಳೆಯರ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್‌ 15ರಿಂದ 19ರ ವರೆಗೆ ಮುಂಬೈನಲ್ಲಿ ಉಭಯ ತಂಡಗಳು ಮೂರು ಏಕದಿನ ಪಂದ್ಯಗಳನ್ನು ಆಡಲಿವೆ.

ತಂಡ ಇಂತಿದೆ: ಪೂನಮ್ ರಾವತ್‌ (ನಾಯಕಿ), ಪ್ರಿಯಾ ಪೂನಿಯಾ, ದೇವಿಕಾ ವೈದ್ಯ, ಮೋನಾ ಮೇಶ್ರಮ್‌, ತನುಶ್ರೀ ಸರ್ಕಾರ್‌, ಸುಷ್ಮಾ ವರ್ಮಾ (ವಿಕೆಟ್ ಕೀಪರ್‌), ರಾಜೇಶ್ವರಿ ಗಾಯಕವಾಡ್‌, ಸುಶ್ರೀ ದಿವ್ಯದರ್ಶಿನಿ, ಪ್ರತ್ಯೂಷಾ, ರೀಮಾಲಕ್ಷ್ಮಿ ಎಕ್ಕ, ಶಿಖಾ ಪಾಂಡೆ, ನೇತ್ರಾ ಎಲ್‌, ಹೇಮಾಲಿ ಬೊರ್ವಾಂಕರ್‌, ಕವಿತಾ ಪಾಟೀಲ್‌, ಪ್ರೀತಿ ಬೋಸ್‌.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !