ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಲಗಿತ್ತಿ ನರಸಮ್ಮ ಕಲಾಕೃತಿಗೆ ಆಹ್ವಾನ

Last Updated 23 ನವೆಂಬರ್ 2019, 21:06 IST
ಅಕ್ಷರ ಗಾತ್ರ

ತುಮಕೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೂಲಗಿತ್ತಿ ನರಸಮ್ಮ ಅವರಮೊದಲನೇವರ್ಷದ ಸ್ಮರಣೋತ್ಸವದ ಪ್ರಯುಕ್ತ‘ವೈದ್ಯರತ್ನ ಸೂಲಗಿತ್ತಿ ನರಸಮ್ಮ ಸೇವಾ ಕೇಂದ್ರ’ವು ನರಸಮ್ಮ ಅವರ ಭಾವಚಿತ್ರ ಕಲಾಕೃತಿ ಸ್ಪರ್ಧೆ ಆಯೋಜಿಸಿದೆ.

ಆಸಕ್ತರು ತಮ್ಮ ಕಲ್ಪನೆಯಲ್ಲಿ ನರಸಮ್ಮ ಅವರ ಭಾವಚಿತ್ರ ಚಿತ್ರಿಸಿ ಡಿ.12ರೊಳಗೆ ಸೂಲಗಿತ್ತಿ ನರಸಮ್ಮ ಕ್ಯಾಂಪಸ್‌, ಎನ್‌.ಎಚ್‌– 4 ಹತ್ತಿರ, ಸತ್ಯಮಂಗಲ, ತುಮಕೂರು ವಿಳಾಸಕ್ಕೆ ತಲುಪಿಸಿ. 1 ಕಲಾಕೃತಿಗೆ ₹ 10,000 ಬಹುಮಾನ ನೀಡಲಾಗುವುದು ಎಂದು ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗೆ: 7259621402

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT