ಯಶ್‌ ಆಡಿಟರ್‌ ಮನೆ ಮೇಲೆ ಐ.ಟಿ ದಾಳಿ

7

ಯಶ್‌ ಆಡಿಟರ್‌ ಮನೆ ಮೇಲೆ ಐ.ಟಿ ದಾಳಿ

Published:
Updated:

ಬೆಂಗಳೂರು: ಕನ್ನಡದ ಸ್ಟಾರ್‌ ನಟ ಯಶ್‌ ಆಡಿಟರ್‌ ಮನೆ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು.

ಶೇಷಾದ್ರಿಪುರದಲ್ಲಿರುವ ಆಡಿಟರ್‌ ಮನೆಯನ್ನು ಶೋಧಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಐ.ಟಿ ಅಧಿಕಾರಿಗಳು ಅಧಿಕೃತವಾಗಿ ಏನೂ ಹೇಳಿಲ್ಲ.

ಕಳೆದ ವಾರ ಯಶ್‌, ಶಿವರಾಜ್‌ ಕುಮಾರ್, ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ರಾಕ್‌ಲೈನ್‌ ವೆಂಕಟೇಶ್‌, ಸಿ.ಆರ್‌. ಮನೋಹರ್‌, ವಿಜಯ್‌ ಕಿರಗಂದೂರು ಅವರ ಮನೆಗಳ ಮೇಲೆ ದಾಳಿ ಮಾಡಿ ₹ 109 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆ ಹಚ್ಚಿದ್ದರು. ಈ ಸಂಬಂಧ ನಟರು, ನಿರ್ಮಾಪಕರ ವಿಚಾರಣೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 10

  Happy
 • 5

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !