ಮಂಗಳವಾರ, ಅಕ್ಟೋಬರ್ 15, 2019
25 °C

ನಾವು ಕೂಡ ದೇಶದ್ರೋಹಿಗಳೆ: ಹೋರಾಟಗಾರರ ಘೋಷಣೆ

Published:
Updated:

ಕಲಬುರ್ಗಿ: ‘ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಕಾಪಾಡುವಂತೆ ಆಗ್ರಹಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆದ 50 ಚಿಂತಕರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದ್ದು ಖಂಡನಾರ್ಹ. ದೇಶದ ಬಹುತ್ವ ಕಾಪಾಡುವಂತೆ ಕೇಳುವುದೇ ದೇಶದ್ರೋಹ ಎಂದಾದರೆ ನಾವು ಕೂಡ ದೇಶದ್ರೋಹಿಗಳೆ’ ಎಂದು ಹೋರಾಟಗಾರರು ಹೇಳಿದರು.

ಹೋರಾಟಗಾರ್ತಿ ಕೆ.ನೀಲಾ, ವಿವಿಧ ಸಂಘಟನೆಗಳ ಪ್ರಮುಖರಾದ ಮಾರುತಿ ಗೋಖಲೆ, ಮಹೇಶಕುಮಾರ ರಾಠೋಡ, ಮೌಲಾ ಮುಲ್ಲಾ ಇತರರು ಇದ್ದರು.

ಇದನ್ನೂ ಓದಿ... ಪ್ರಧಾನಿಗೆ ಪತ್ರ ಬರೆದವರ ವಿರುದ್ಧ ದೇಶದ್ರೋಹ ಪ್ರಕರಣ

Post Comments (+)