ಕನಕಪುರ: ಜೆಡಿಎಸ್ ಮುಖಂಡ ಆರ್‌.ಟಿ.ರಾಜಗೋಪಾಲ್‌ ಹತ್ಯೆ

7

ಕನಕಪುರ: ಜೆಡಿಎಸ್ ಮುಖಂಡ ಆರ್‌.ಟಿ.ರಾಜಗೋಪಾಲ್‌ ಹತ್ಯೆ

Published:
Updated:

ಕನಕಪುರ: ಜಾತ್ಯತೀತ ಜನತಾದಳದ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಟಿ. ರಾಜಗೋಪಾಲ್‌ ಅವರನ್ನು ದುಷ್ಕರ್ಮಿಗಳು ಇಲ್ಲಿನ ಜನನಿ ಆಸ್ಪತ್ರೆ ಸಮೀಪ ಸೋಮವಾರ ಸಂಜೆ ಇರಿದು ಕೊಲೆ ಮಾಡಿದ್ದಾರೆ.

ರಾಜ್‌ಗೋಪಾಲ್ ಅಂಗಡಿಯೊಂದರ ಮುಂದೆ ಟೀ ಕುಡಿಯುತ್ತ ನಿಂತಿದ್ದ ವೇಳೆ ಮೂವರು ದುಷ್ಕರ್ಮಿಗಳು ಚಾಕುವಿನಿಂದ ಎದೆಗೆ ಇರಿದು ಪರಾರಿಯಾಗಿದ್ದಾರೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. 

ಕನಕಪುರ ಟೌನ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 3

  Sad
 • 0

  Frustrated
 • 2

  Angry

Comments:

0 comments

Write the first review for this !