ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ದೊರೆತ ಯೋಜನೆಗಳ ಹೈಲೈಟ್ಸ್‌

Last Updated 5 ಜುಲೈ 2018, 10:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ದೊರೆತ ಯೋಜನೆಗಳ ಹೈಲೈಟ್ಸ್‌ ಇಲ್ಲಿದೆ.

*ಸಾರಿಗೆ ವ್ಯವಸ್ಥೆ ಏಕೀಕೃತಕ್ಕೆ ಭೂ ಸಾರಿಗೆ ಪ್ರಾಧಿಕಾರ ರಚನೆ

* ಬೆಂಗಳೂರು ಮಹಾನಗರ ಸಾರಿಗೆಗೆ 100 ಕೋಟಿ ಸಹಾಯಧನ.

* 4 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಘಟಕ

* ಕಂಠೀರವ ಸ್ಟುಡಿಯೋ ವ್ಯಾಪ್ತಿಯಲ್ಲಿ ನಟ ರಾಜ್‌ಕುಮಾರ್‌ ಸ್ಮರಣಾರ್ಥ ಯೋಗ ಕೇಂದ್ರ ಸ್ಥಾಪನೆ

* ಬೆಂಗಳೂರಿನಲ್ಲಿ ಬಿಎಂಟಿಸಿ ವತಿಯಿಂದ 80 ಎಲೆಕ್ಟ್ರಿಕಲ್ ಬಸ್‍ ಖರೀದಿ.

* ಬೆಂಗಳೂರಿನಲ್ಲಿ 15, 825 ಕೋಟಿ ರೂಪಾಯಿ ವೆಚ್ಚದಲ್ಲಿ6 ಎಲಿವೇಟೆಡ್ ಕಾರಿಡಾರ್ ನಿರ್ಮಾಣ

* ನಮ್ಮ ಮೆಟ್ರೋ ರೈಲು ಯೋಜನೆ 92 ಕಿ. ಮೀಟರ್‌ಗೆ ವಿಸ್ತರಣೆ

*ಕೆಂಪೇಗೌಡ ಬಡಾವಣೆಯಲ್ಲಿ ಹೊಸದಾಗಿ 3 ಸಾವಿರ ನಿವೇಶನಗಳ ಹಂಚಿಕೆ

* ಬೆಂಗಳೂರು ಹೊರ ವಲಯದಲ್ಲಿ 65 ಕಿ.ಮಿ. ಪೆರಿಫೆರೆಲ್ ರಸ್ತೆ ನಿರ್ಮಾಣಕ್ಕೆ 11,950 ಕೋಟಿ ರೂಪಾಯಿ ವೆಚ್ಚ

* ಪೀಣ್ಯದಲ್ಲಿ ರಾಸಾಯನಿಕ ತ್ಯಾಜ್ಯ ವಸ್ತುಗಳ ಶುದ್ದೀಕರಣ ಘಟಕ ಸ್ಥಾಪನೆಗೆ 10 ಕೋಟಿ ವೆಚ್ಚ

* ಬೆಂಗಳೂರಿನಲ್ಲಿ ನ್ಯಾಯಾಂಗ ಮತ್ತು ಕಾನೂನಿಗೆ ಸಂಬಂಧಿಸಿದ ಲಾ ಮ್ಯೂಸಿಯಂ ಸ್ಥಾಪನೆ

*ಬೆಂಗಳೂರಿನ ಬಾರ್ ಕೌನ್ಸಿಲ್‍ಗೆ 5 ಕೋಟಿ ರೂಪಾಯಿ ಮೀಸಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT