₹2,18,488 ಕೋಟಿ ಆಯವ್ಯಯದ ಪೂರ್ಣ ನೋಟ

7

₹2,18,488 ಕೋಟಿ ಆಯವ್ಯಯದ ಪೂರ್ಣ ನೋಟ

Published:
Updated:

ಬೆಂಗಳೂರು: ರೈತರ ಸಾಲ ಮನ್ನಾ ಮೊತ್ತ ಸೇರಿದಂತೆ ₹2,18,488 ಕೋಟಿ ಗಾತ್ರದ ಬಜೆಟ್‌ ಅನ್ನು ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿದರು. 

ಈ ಮೊತ್ತವನ್ನು ಯಾವ್ಯಾವ ಮೂಲಗಳಿಂದ ಹೊಂದಿಸಲಿದ್ದಾರೆ. ಎಂಬೆಲ್ಲ ಮಾಹಿತಿ ವಿವರ ಇಲ್ಲಿದೆ. 

ರಾಜ್ಯದ ಕೃಷಿ ವಲಯ ಶೇ 4.9ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆ ಇದ್ದು, ಕೈಗಾರಿಕಾ ವಲಯವು ಶೇ 4.9ರಷ್ಟು ಬೆಳವಣಿಗೆಯನ್ನು ಹಾಗೂ ಸೇವಾ ವಲಯವು ಶೇ 10.4ರಷ್ಟು ಬೆಳವಣಿಗೆ ದರವನ್ನು ದಾಖಲಿಸಲಿದೆ ಎಂಬ ನಿರೀಕ್ಷೆ ಇದೆ ಎಂದು ಸಿಎಂ ಹೇಳಿದರು.

2018–19ನೇ ಸಾಲಿನಲ್ಲಿ ಒಟ್ಟು ಜಮೆ ₹2,13,734 ಕೋಟಿಗಳಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ 1,66,396 ಕೋಟಿ ರಾಜಸ್ವ ಜಮೆಗಳು ಹಾಗೂ ₹ 47,134 ಕೋಟಿ ಸಾಲ ಸೇರಿದಂತೆ ₹ 47,338 ಕೋಟಿಗಳ ಬಂಡವಾಳ ಜಮೆ ಒಳಗೊಂಡಿದೆ. ₹ 1,66,290 ಕೋಟಿಗಳ ರಾಜಸ್ವ ವೆಚ್ಚ, ₹41,063  ಕೋಟಿಗಳ ಬಂಡವಾಳ ಹಾಗೂ ಸಾಲದ ಮರುಪಾವತಿ ₹11,136 ಕೋಟಿಗಳ ವೆಚ್ಚವನ್ನು ಒಳಗೊಂಡು ಒಟ್ಟು ವೆಚ್ಚವು ₹ 2,18,488 ಕೋಟಿಗಳ ಅಂದಾಜು ಮಾಡಲಾಗಿದೆ.

* ರಾಜಸ್ವ ಹೆಚ್ಚುವರಿ/ಕೊರತೆ ₹106 ಕೋಟಿ.

* ಇವನ್ನೂ ಓದಿ...

* ಸಾಲ ಮನ್ನಾ ವ್ಯಾಪ್ತಿಯಲ್ಲಿ ಯಾವೆಲ್ಲಾ ರೈತರು? ಹೊರಗ್ಯಾರು?

* ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು? ಇಸ್ರೇಲ್‌, ಶೂನ್ಯ ಕೃಷಿ, ಮೆಗಾ ಡೇರಿ

ಬಜೆಟ್‌ನಲ್ಲಿ ಮೈಸೂರು ಭಾಗಕ್ಕೆ ಸಿಕ್ಕ ಯೋಜನೆಗಳು

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !