ಚುನಾವಣೆ ಕರ್ತವ್ಯಕ್ಕೆ ಬಂದವರಿಗೆ ಕಳಪೆ ಊಟ, ತಿಂಡಿ: ಸಿಬ್ಬಂದಿ ಆರೋಪ

7

ಚುನಾವಣೆ ಕರ್ತವ್ಯಕ್ಕೆ ಬಂದವರಿಗೆ ಕಳಪೆ ಊಟ, ತಿಂಡಿ: ಸಿಬ್ಬಂದಿ ಆರೋಪ

Published:
Updated:

ಕೊಟ್ಟೂರು: ಬಳ್ಳಾರಿ ಲೋಕಸಭಾ ಉಪಾಚುನಾವಣೆಯ ಕರ್ತವ್ಯಕ್ಕೆ ಆಗಮಿಸಿದ್ದ ಸಿಬ್ಬಂದಿಗೆ ಕಳಪೆ ಊಟ, ತಿಂಡಿ ಪೂರೈಸಿದ್ದು ಸೇವಿಸದೆ ಹಾಗೆ ಉಳಿಸಿದ್ದಾರೆ.

ಬೆಳಿಗ್ಗೆ ಕೊಟ್ಟಿದ್ದ ಉಪ್ಪಿಟ್ಟಿನಲ್ಲಿ ಎಣ್ಣೆ ಹೆಚ್ಚಾಗಿದ್ದು, ತಿನ್ನಲು ಯೋಗ್ಯವಿರಲಿಲ್ಲ, ರಾತ್ರಿ ಊಟ 9.20ರ ನಂತರ ತಡವಾಗಿ ತಂದಿದ್ದು, ಚಪಾತಿ, ಅನ್ನ ಸಂಬಾರ್ ಕೊಟ್ಟಿದ್ದು, ಕೆಲವು ಸಿಬ್ಬಂದಿಗೆ ಚಪಾತಿ ಇಲ್ಲದೆ ಅನ್ನ–ಸಂಬಾರು ಮಾತ್ರ ಪೂರೈಕೆಯಾಗಿದೆ.

ನಾವು ಶಾಲಾ ಸಮಯಕ್ಕೆ ಸರಿಯಾಗಿ ಊಟ ಮಾಡಿ ಅಭ್ಯಸ್ಯವಾಗಿದೆ, ಅದರೆ ರಾತ್ರಿ 10 ಗಂಟೆಗೆ ಪೂರೈಸಿದ್ದಲ್ಲದೆ, ಅಹಾರ ಕಳಪೆಯಾಗಿತ್ತು. ಅನ್ನ ಸಂಬಾರ ಕೊಟ್ಟಿದ್ದು ಚಪಾತಿ ದೊರೆತ್ತಿಲ್ಲ ಎಂದು ಕೆಲ ಸಿಬ್ಬಂದಿ ದೂರಿದರು.
 

Tags: 

ಬರಹ ಇಷ್ಟವಾಯಿತೆ?

  • 3

    Happy
  • 1

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !