ಮಂಗಳವಾರ, ಮೇ 18, 2021
28 °C

ಮಡಿಕೇರಿ: ಮನೆ ಸಮೇತ ಕೊಚ್ಚಿ ಹೋಗಿದ್ದ ತಾಯಿ–ಮಗನ ಮೃತದೇಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಪ್ರವಾಹಕ್ಕೆ ಸಿಲುಕಿ ಮನೆ ಸಮೇತ ಕೊಚ್ಚಿ ಹೋಗಿದ್ದ ಎಮ್ಮೆತಾಳು ಗ್ರಾಮದ ತಾಯಿ – ಮಗನ ಮೃತದೇಹಗಳು ಬುಧವಾರ ಪತ್ತೆಯಾಗಿವೆ. 

ಉಮೇಶ್ (26), ಚಂದ್ರಾವತಿ (66) ಮೃತ ದುರ್ದೈವಿಗಳಾಗಿದ್ದಾರೆ.

ಆಗಸ್ಟ್ 16ರಂದು ಸುರಿದ ಭೀಕರ ಮಳೆಯಲ್ಲಿ ಉಮೇಶ್ ಮತ್ತು ಚಂದ್ರಾವತಿ ಕೊಚ್ಚಿ ಹೋಗಿದ್ದರು.

ತಾಯಿ, ಮಗ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಕುರಿತು ಸಂಬಂಧಿಕರು ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು