ಕೊಡಗು ಜಿಲ್ಲೆಯಲ್ಲಿ ತಗ್ಗದ ಮಳೆಯ ಅಬ್ಬರ 

7

ಕೊಡಗು ಜಿಲ್ಲೆಯಲ್ಲಿ ತಗ್ಗದ ಮಳೆಯ ಅಬ್ಬರ 

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿಲ್ಲ. ಶುಕ್ರವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಗಾಳಿ‌ಯೂ ಜೋರಾಗಿ ಬೀಸುತ್ತಿದೆ.

ಶನಿವಾರವೂ ಮಳೆ ಮುಂದುವರಿದಿದೆ. ಕುಶಾಲನಗರ ಸಮೀಪ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

ಮಡಿಕೇರಿ ಮಂಗಳೂರು‌ ರಸ್ತೆಯ ಜೋಡುಪಾಲ ಜಲಪಾತ ಬಳುಕುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.


ಕುಶಾಲನಗರ ಸಮೀಪ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.

ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ (ಕೊಡಗು ಜಿಲ್ಲೆ) 
ಗರಿಷ್ಠ ಮಟ್ಟ 2,859 ಅಡಿ
ಇಂದಿನ ಮಟ್ಟ 2,856.88 ಅಡಿ
ಒಳ ಹರಿವು 13,800 ಕ್ಯುಸೆಕ್
ಹೊರ ಹರಿವು: 9,075 ಕ್ಯುಸೆಕ್

ಕೆಆರ್ ಎಸ್ ಜಲಾಶಯದ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ: 124.80ಅಡಿ
ಇಂದಿನ ಮಟ್ಟ: 123.10 ಅಡಿ
ಒಳಹರಿವು: 40,538 ಕ್ಯುಸೆಕ್
ಹೊರಹರಿವು: 62,319 ಕ್ಯುಸೆಕ್

* ಇವನ್ನೂ ಓದಿ...

ದೇವರ ನಾಡು ಕೇರಳದಲ್ಲಿ ವರುಣನ ಮುನಿಸು: ಮೃತರ ಸಂಖ್ಯೆ 29ಕ್ಕೆ ಏರಿಕೆ

ಅಪಾಯ ಮಟ್ಟ ಮೀರಿದ ಕಪಿಲಾ; ನಂಜನಗೂಡು-ಮೈಸೂರು ಹೆದ್ದಾರಿ ಬಂದ್​

ಮೈಸೂರು– ಊಟಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್‌​

ಬರಹ ಇಷ್ಟವಾಯಿತೆ?

  • 5

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !