ಗುರುವಾರ , ನವೆಂಬರ್ 14, 2019
22 °C

ಬನ್ನಿ ಬಜೆಟ್ ಅರ್ಥ ಮಾಡಿಕೊಳ್ಳೋಣ

Published:
Updated:

ಕೇಂದ್ರ ಬಜೆಟ್‌ನ ತಾಜಾ ಮಾಹಿತಿ, ವಿಶ್ಲೇಷಣೆ ನೀಡಲು ನಮ್ಮ ಜಾಲತಾಣ ಸಿದ್ಧವಾಗಿದೆ. ಬಜೆಟ್‌ ಭಾಷಣದ ತ್ವರಿತ ಕನ್ನಡ ಅಪ್‌ಡೇಟ್‌, ವಿಶ್ಲೇಷಣೆ, ಇನ್‌ಫೋಗ್ರಾಫಿಕ್ಸ್‌, ವಿಡಿಯೊ ವಿವರಣೆಗಳು ನಮ್ಮ ವಿಶೇಷ. ಬಜೆಟ್‌ನ ತಾಜಾ ಅಪ್‌ಡೇಟ್‌ಗೆ www.prajavani.net/budget-2019 ನೋಡಿ. 

ನಮ್ಮ ಫೇಸ್‌ಬುಕ್ ಪುಟ facebook.com/prajavani.net ನಲ್ಲಿ ಹಣಕಾಸು ಲೋಕದ ಅನುಭವಿಗಳು ಬಜೆಟ್ ಅಂಕಿಅಂಶಗಳು ಜನಸಾಮಾನ್ಯರ ಬದುಕಿನ ಮೇಲೆ ಬೀರಬಹುದಾದ ಪ್ರಭಾವವನ್ನು ಸರಳ ಕನ್ನಡದಲ್ಲಿ ವಿಶ್ಲೇಷಿಸುತ್ತಾರೆ.

ಫೇಸ್‌ಬುಕ್‌ಲೈವ್‌ ವಿವರ: ತೆರಿಗೆ ಸಲಹೆಗಾರ ಆರ್.ಜಿ.ಮುರಳೀಧರ (ಮಧ್ಯಾಹ್ನ 2), ರೈತ ಹೋರಾಟಗಾರ್ತಿ ಕೆ.ಎಸ್.ನಂದಿನಿ ಜಯರಾಂ (2.30), ರಿಯಲ್‌ ಎಸ್ಟೇಟ್ ಉದ್ಯಮಿ ಎಸ್‌.ಪಿ.ದಯಾನಂದ (3.00), ರೈಲ್ವೆ ಹೋರಾಟಗಾರ ದೀಪಕ್ ಉಳ್ಳಿ (3.30), ಆಡಿಟರ್ ಎಸ್‌.ಎಸ್‌.ನಾಯಕ್ (4.00), ಅರ್ಥಶಾಸ್ತ್ರಜ್ಞೆ ಸಂಗೀತಾ ಕಟ್ಟೀಮನಿ ಮತ್ತು ಉದ್ಯಮಿ ಅಮರನಾಥ ಪಾಟೀಲ (4.30), ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್ ಮತ್ತು ಕೇಶವ ಝಿಂಗಾಡೆ (5.00).

https://t.me/Prajavani1947 ಲಿಂಕ್ ಬಳಸಿ ಈಗ ಟೆಲಿಗ್ರಾಂ ಆ್ಯಪ್ ಮೂಲಕವೂ ‘ಪ್ರಜಾವಾಣಿ’ ಸುದ್ದಿಗಳ ಅಪ್‌ಡೇಟ್ ಪಡೆಯಬಹುದು.

ಪ್ರತಿಕ್ರಿಯಿಸಿ (+)